ಕೇವಲ 2 ಸಾವಿರ ರೂ. ಗೆ ಖರೀದಿಸಿ ಹೊಸ ನೋಕಿಯಾ G21 ಸ್ಮಾರ್ಟ್ ಫೋನ್ !! | ಅಮೆಜಾನ್ ಗ್ರಾಹಕರಿಗಾಗಿಯೇ ಈ ಮಾನ್ಸೂನ್ ಕಾರ್ನಿವಲ್ ಸೇಲ್ ಆಫರ್

Share the Articleಈಗ ಅನೇಕ ಜನರು ಆನ್ ಲೈನ್ ಶಾಪಿಂಗ್ ಮೂಲಕವೇ ಸ್ಮಾರ್ಟ್ ಫೋನ್ ಕೊಂಡುಕೊಳ್ಳುತ್ತಾರೆ. ನೀವು ಕೂಡ ಸ್ಮಾರ್ಟ್ ಫೋನ್ ಖರೀದಿಸುವ ಯೋಚನೆಯಲ್ಲಿದ್ದರೆ ನಿಮಗೆ ಅಮೆಜಾನ್ ನಲ್ಲಿ ಬೊಂಬಾಟ್ ಆಫರ್ ಒಂದಿದೆ. ಅಮೆಜಾನ್‌ನಲ್ಲಿ ಮಾನ್ಸೂನ್ ಕಾರ್ನಿವಲ್ ಸೇಲ್ ನಡೆಯುತ್ತಿದೆ. ಈ ಸೇಲ್‌ನಲ್ಲಿ ಸ್ಮಾರ್ಟ್‌ಫೋನ್‌ಗಳು, ಸ್ಮಾರ್ಟ್ ಟಿವಿಗಳು ಮತ್ತು ಹಲವು ಎಲೆಕ್ಟ್ರಾನಿಕ್ ಉತ್ಪನ್ನಗಳ ಮೇಲೆ ಭರ್ಜರಿ ರಿಯಾಯಿತಿಗಳನ್ನು ನೀಡಲಾಗುತ್ತಿದೆ. ಅದರಲ್ಲೂ ಸ್ಮಾರ್ಟ್‌ಫೋನ್‌ಗಳ ಮೇಲೆ ಶೇ.40ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ನೀವು ಕಡಿಮೆ ಬಜೆಟ್ ನಲ್ಲಿ ಹೊಸ ಸ್ಮಾರ್ಟ್‌ಫೋನ್ ಖರೀದಿಸಲು … Continue reading ಕೇವಲ 2 ಸಾವಿರ ರೂ. ಗೆ ಖರೀದಿಸಿ ಹೊಸ ನೋಕಿಯಾ G21 ಸ್ಮಾರ್ಟ್ ಫೋನ್ !! | ಅಮೆಜಾನ್ ಗ್ರಾಹಕರಿಗಾಗಿಯೇ ಈ ಮಾನ್ಸೂನ್ ಕಾರ್ನಿವಲ್ ಸೇಲ್ ಆಫರ್