ಈ ದೇಶಕ್ಕೆ ಕಾಲಿಟ್ಟ ತಕ್ಷಣ ನಿಮ್ಮ 99.6 % ರಷ್ಟು ಹಣ ಜೇಬಿನಲ್ಲಿಟ್ಟ ಐಸ್ ಕ್ಯಾಂಡಿ ಥರ ಕರಗಿ ಹೋಗುತ್ತೆ!!

ನೀವು ಎಷ್ಟೇ ಶ್ರೀಮಂತರಾಗಿರಿ. ಆ ದೇಶಗಳಿಗೆ ನೀವು ಕಾಲಿಟ್ಟರೆ ಸಾಕು, ನಿಮ್ಮ ಹಣವೆಲ್ಲ ಪ್ಯಾಂಟ್ ಜೇಬಿನ ಒಳಗೆ ಇಟ್ಟ ಐಸ್ ತುಂಡಿನ ಥರ ಕರಗಿಹೋಗುತ್ತದೆ. ಅಲ್ಲಿ ನಿಮ್ಮ ಹಣ ತನ್ನ 99.6 ಪ್ರತಿಶತ ಮೌಲ್ಯವನ್ನು ಕಳಕೊಂಡು ಚೀಪಿ ಬಿಸಾಕಿದ ಐಸ್ ಕ್ಯಾಂಡಿ ಕಡ್ಡಿಯ ಥರ ಆಗಿ ಹೋಗಿರುತ್ತದೆ. ಅಲ್ಲಿಗೆ ನೀವು ಕೋಟಿ ರೂಪಾಯಿ ದುಡ್ಡು ಸೂಟ್ ಕೇಸಿನಲ್ಲಿಟ್ಟುಕೊಂಡು ಹೋದರೆ, ಅದು ಲಕ್ಷ ಕೂಡಾ ಬಾಳುವುದಿಲ್ಲ. ಅದು ಅಲ್ಲಿ ಕೆಲವೇ ರೂಪಾಯಿಗೆ ಮಾತ್ರ ಬೆಲೆ ಬಾಳುತ್ತದೆ. ನಮ್ಮ ಕೋಟಿ, ಲಕ್ಷ ಅಲ್ಲಿ … Continue reading ಈ ದೇಶಕ್ಕೆ ಕಾಲಿಟ್ಟ ತಕ್ಷಣ ನಿಮ್ಮ 99.6 % ರಷ್ಟು ಹಣ ಜೇಬಿನಲ್ಲಿಟ್ಟ ಐಸ್ ಕ್ಯಾಂಡಿ ಥರ ಕರಗಿ ಹೋಗುತ್ತೆ!!