ಕಳೆದ 21 ವರ್ಷದಿಂದ ಹೆಂಡತಿಯ ಮೃತದೇಹದೊಂದಿಗೆ ಬದುಕುತ್ತಿರುವ ವ್ಯಕ್ತಿ!

Share the Articleಕುಟುಂಬದ ವ್ಯಕ್ತಿಯೊಬ್ಬರು ಸತ್ತರೆ, ಕೆಲವೇ ಗಂಟೆಗಳಲ್ಲಿ ಅಂತ್ಯ ಸಂಸ್ಕಾರ ಮಾಡಿ ಅವ್ರ ದೇಹದ ಜತೆ ನೆನಪುಗಳನ್ನು ಕೂಡಾ ಸುಟ್ಟು ಬಿಡುವ ಜನರಿರುವಾಗ, ಥೈಲ್ಯಾಂಡ್ ನಿಂದ ಬೇರೆಯದೇ ಸುದ್ದಿ ಬಂದಿದೆ. ಬ್ಯಾಂಕಾಕ್‌ನ 72 ವರ್ಷದ ವ್ಯಕ್ತಿಯೊಬ್ಬರು ಪತ್ನಿಯ ಮೇಲಿನ ಪ್ರೀತಿಗೆ, ಆಕೆಯನ್ನು ಬಿಟ್ಟಿರಲಾಗದೆ 21 ವರ್ಷಗಳ ಕಾಲ ಪತ್ನಿಯ ಮೃತದೇಹದೊಂದಿಗೆ ಬದುಕಿದ್ದಾರೆ! ಈ ಅಪರೂಪದ ಘಟನೆಯ ವಿವರ ಇಲ್ಲಿದೆ ನೋಡಿ. 2001 ರಲ್ಲಿ ಚಾನ್ವಾಚರಕರ್ನ್‌ರ ಪತ್ನಿ 2001 ರಲ್ಲಿ ಅವರ ಪತ್ನಿ ಅಧಿಕ ರಕ್ತದೊತ್ತಡವನ್ನು ಅನುಭವಿಸಿದ … Continue reading ಕಳೆದ 21 ವರ್ಷದಿಂದ ಹೆಂಡತಿಯ ಮೃತದೇಹದೊಂದಿಗೆ ಬದುಕುತ್ತಿರುವ ವ್ಯಕ್ತಿ!