ನೂರ್ ಜಹಾನ್‌ ರ ಮೇಲೆ ಸುಳ್ಳಾರೋಪದ ಪ್ರಕರಣವು ರಾಜಕೀಯ ಷಡ್ಯಂತ್ರದ ಭಾಗ : ಪಾಪ್ಯುಲರ್ ಫ್ರಂಟ್

Share the Articleಮಂಗಳೂರು : ಹಿಂದು ಯುವತಿಯೊಬ್ಬಳಿಗೆ ನೆರವು ನೀಡಿ ಮಾನವೀಯತೆ ಮೆರೆದ ನೂರ್ ಜಹಾನ್ ಎಂಬವರ ಮೇಲೆ ಮತಾಂತರದ ಸುಳ್ಳಾರೋಪ ಹೊರಿಸಿ ಪ್ರಕರಣ ದಾಖಲಿಸಿರುವುದು ರಾಜಕೀಯ ಷಡ್ಯಂತ್ರದ ಭಾಗವಾಗಿದೆ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ದ.ಕ.ಜಿಲ್ಲಾಧ್ಯಕ್ಷ ಇಜಾಝ್ ಅಹ್ಮದ್ ಹೇಳಿದ್ದಾರೆ. ಗಂಡನಿಂದ ನಿರಂತರ ಕಿರುಕುಳ ಎದುರಿಸುತ್ತಿದ್ದ ವಿಜಯಲಕ್ಷ್ಮೀ ಎಂಬಾಕೆ ತಾನು ಕೆಲಸಕ್ಕಿದ್ದ ವಸತಿ ಸಂಕೀರ್ಣದಲ್ಲಿ ವಾಸವಾಗಿದ್ದ ನೂರ್ ಜಹಾನ್ ರೊಂದಿಗೆ ತನ್ನ ಸಂಕಷ್ಟವನ್ನು ಹೇಳಿಕೊಂಡಿದ್ದಳು. ಸಹಜವಾಗಿ ಇದಕ್ಕೆ ಸ್ಪಂದಿಸಿದ್ದ ನೂರ್ ಜಹಾನ್ ತನ್ನಿಂದಾದ ನೆರವನ್ನು … Continue reading ನೂರ್ ಜಹಾನ್‌ ರ ಮೇಲೆ ಸುಳ್ಳಾರೋಪದ ಪ್ರಕರಣವು ರಾಜಕೀಯ ಷಡ್ಯಂತ್ರದ ಭಾಗ : ಪಾಪ್ಯುಲರ್ ಫ್ರಂಟ್