ಪುನೀತ್ ರಾಜ್ ಕುಮಾರ್ ಸಾವಿಗೆ ಕಾರಣ | ಆರೋಗ್ಯದ ದೃಷ್ಟಿಯಿಂದ ವರ್ಕೌಟ್ ‘ವರ್ಕ್ ಔಟ್ ‘ ಆಗಲ್ಲ ಅಂತಿದೆ ವೈದ್ಯ ಜಗತ್ತು !

Share the Articleಬೆಂಗಳೂರು: ಸದಾ ಫಿಟ್ ಆಗಿದ್ದು, ಆರೋಗ್ಯವಂತರಾಗಿದ್ದ ನಟ ಪುನೀತ್ ರಾಜ್‌ಕುಮಾರ್ ಅವರಿಗೆ ಇದ್ದಕ್ಕಿದ್ದಂತೆಯೇ ಹೃದಯಾಘಾತವಾಗಿದ್ದು ಹೇಗೆ ಎಂದು ಎಲ್ಲರೂ ತಲೆಕೆಡಿಸಿಕೊಳ್ಳುತ್ತಿದ್ದಾರೆ. ಪರ್ಫೆಕ್ಟ್ ಎನ್ನಿಸುವ ಆರೋಗ್ಯ ಹೊಂದಿ, ಚೆನ್ನಾಗಿಯೇ ಇದ್ದ ಪುನೀತ್ ಒಂದಿನಿತು ಸೂಚನೆ ಕೂಡ ಕೊಡದೇ ಇದ್ದಕ್ಕಿದ್ದ ಹಾಗೆ ಪ್ರಾಣ ಕಳೆದುಕೊಳ್ಳುತ್ತಾರೆ ಎಂದರೆ ಯಾರಿಗೂ ಏನೂ ಹೇಳಲು ಆಗುತ್ತಿಲ್ಲ. ಇದೀಗ ಪುನೀತ್ ಅವರು ಮೃತಪಟ್ಟಿರುವ ರೀತಿ ನೋಡಿದರೆ ಇದೀಗ ಹಿಂದಿನ ಕೆಲವು ಘಟನೆಗಳ ಜತೆ ಪುನೀತ್ ಅವರ ಸಾವನ್ನು ಕಂಪೇರ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ … Continue reading ಪುನೀತ್ ರಾಜ್ ಕುಮಾರ್ ಸಾವಿಗೆ ಕಾರಣ | ಆರೋಗ್ಯದ ದೃಷ್ಟಿಯಿಂದ ವರ್ಕೌಟ್ ‘ವರ್ಕ್ ಔಟ್ ‘ ಆಗಲ್ಲ ಅಂತಿದೆ ವೈದ್ಯ ಜಗತ್ತು !