ಡಾರ್ಕ್ ರೈಡರ್ಸ್ ಕುಂಬ್ರ | ಮೊದಲ ದಿನವೇ ಕಾರ್ಮೋಡ ತುಂಬಿದ ಅಪಘಾತ | ತಂಡದ ಎರಡು ಬೈಕ್ ಅಪಘಾತ, ಓರ್ವ ಸಾವು, ಇಬ್ಬರಿಗೆ ಗಾಯ, ಓರ್ವ ಗಂಭೀರ

Share the Articleಪುತ್ತೂರು : ರಾಷ್ಟ್ರೀಯ ಹೆದ್ದಾರಿ 75ರ ರೆಖ್ಯ ಗ್ರಾಮದ ಎಂಜಿರದಲ್ಲಿ ಲಾರಿ ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿ ಓರ್ವ ಮೃತಪಟ್ಟಿದ್ದು, ಇನ್ನೋರ್ವ ಗಂಭೀರ ಗಾಯಗೊಂಡಿರುವ ಘಟನೆ ಸೆ.6ರಂದು ಮಧ್ಯಾಹ್ನ ನಡೆದಿದೆ. ಮೃತ ಬೈಕ್ ಸವಾರ ಪುತ್ತೂರು ಮನೋಜ್ ಕುಂಬ್ರ ಸಮೀಪದ ನಿವಾಸಿ ಎಂದು ಹೇಳಲಾಗಿದೆ. ಇವರ ತಂಡ ಇಂದು ಬೆಳಿಗ್ಗೆ ಕುಂಬ್ರದಲ್ಲಿ ಇವರ ಡಾರ್ಕ್ ರೈಡರ್ಸ್ ಪೋಸ್ಟರ್ ಬಿಡುಗಡೆಗೊಳಿಸಿ ತಮ್ಮ ಪಯಣ ಆರಂಭಿಸಿತು.ಬಳಿಕ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೂ ಆಗಮಿಸಿ ಬಳಿಕ ಉಪ್ಪಿನಂಗಡಿ … Continue reading ಡಾರ್ಕ್ ರೈಡರ್ಸ್ ಕುಂಬ್ರ | ಮೊದಲ ದಿನವೇ ಕಾರ್ಮೋಡ ತುಂಬಿದ ಅಪಘಾತ | ತಂಡದ ಎರಡು ಬೈಕ್ ಅಪಘಾತ, ಓರ್ವ ಸಾವು, ಇಬ್ಬರಿಗೆ ಗಾಯ, ಓರ್ವ ಗಂಭೀರ