ಕರಾವಳಿಯ ಹುಡುಗರ ಸ್ಟೇಟಸ್ ನಲ್ಲಿ ಕಡುಕಾಮ ಕಾಮಿನಿ ಸನ್ನಿ ಲಿಯೋನ್ !

ಇವತ್ತು ಸನ್ನಿ ಲಿಯೋನ್ ಬರ್ತಡೇ. ಆಕೆ ತನ್ನ 40 ನೇ ವಸಂತಕ್ಕೆ ಇಂದು ಕಾಲಿಡುತ್ತಿದ್ದಾಳೆ.   ಜಗತ್ತಿನ ನೀಲಿ ಲೋಕದ ತಿಳಿ ತಿಳಿ ನೀಲಿ ಕಣ್ಣುಗಳ ಸುಂದರಿ, ಪಡ್ಡೆಹುಡುಗರ ಪದ್ಮಿನಿ, ಸೆಕ್ಸ್ ಲೋಕದ ಮೋಹಿನಿ, ಅತೃಪ್ತ ಕಾಮುಕರ ಮನದರಸಿ,ಬಾಲಿವುಡ್ ನಟಿ ಮತ್ತು ಕನ್ನಡದ ನಟಿ ಕೂಡಾ ಆಗಿರುವ ಸನ್ನಿ ಲಿಯೋನ್ ಇಂದು 40 ನೇ ವಸಂತಕ್ಕೆ ಕಾಲಿಟ್ಟಿದ್ದಾಳೆ.ಒಂದು ಕೆಟ್ಟ ಉದಾಹರಣೆಯಾಗಿ ಬದುಕಬೇಕಾಗಿದ್ದ ಈ ಹುಡುಗಿಯ ಹುಟ್ಟುಹಬ್ಬವನ್ನು ಇಡೀ ವಿಶ್ವ ಇಂದು ದೊಡ್ಡದಾಗಿ ಆಚರಿಸಿಕೊಳ್ಳುತ್ತಿದೆ ಎನ್ನುವುದು ಒಂದು ದೊಡ್ಡ … Continue reading ಕರಾವಳಿಯ ಹುಡುಗರ ಸ್ಟೇಟಸ್ ನಲ್ಲಿ ಕಡುಕಾಮ ಕಾಮಿನಿ ಸನ್ನಿ ಲಿಯೋನ್ !