4000 ಹುಡುಗಿಯರ ಜತೆ ಸೆಕ್ಸ್ ಮಾಡಿದ್ದ 77 ರ ಈ ಆಗರ್ಭ ಶ್ರೀಮಂತನ ದುರಂತ ಸಾವು ಆ ಸುಂದರಿಯಿಂದ ಬಂದಿತ್ತು !!

ಟೊಕಿಯೋ: ಮದುವೆಯಾದ ಒಂದೇ ತಿಂಗಳಲ್ಲಿ 77 ವರ್ಷದ ವೃದ್ಧ ಪತಿಯನ್ನು ಕೊಲೆ ಮಾಡಿರುವ ಸಂಶಯ ಹಿನ್ನೆಲೆಯಲ್ಲಿ 25 ವರ್ಷದ ಮಹಿಳೆಯನ್ನು ಬಂಧಿಸಿರುವ ಘಟನೆ ಜಪಾನ್‌ನಲ್ಲಿ ನಡೆದಿದೆ. ತನ್ನನ್ನು ತಾನು “ಡಾನ್ ಜಾನ್” (ಒಬ್ಬ ಮಹಾನ್ ಪ್ರೇಮಿ ಅಥವಾ ಮಹಿಳಾ ಮೋಹಿ) ಎಂದು ಸ್ವಯಂ ಆಗಿ ಘೋಷಿಸಿಕೊಂಡ ಜಪಾನಿನ ಈ ಶ್ರೀಮಂತ ವ್ಯಕ್ತಿಯ ದುರಂತ ಸಾವಿನ ಪ್ರಕರಣವಿದು. ಆತನ ನಿಜ ಹೆಸರು ಕೊಸುಕೆ ನಝಾಕಿ. ಈ 77 ವರ್ಷ ವಯಸ್ಸಿನ ವ್ಯಕ್ತಿಯೇ ಈಗ ಕೊಲೆಯಾದ ವ್ಯಕ್ತಿ. ಯಾರು ಈ … Continue reading 4000 ಹುಡುಗಿಯರ ಜತೆ ಸೆಕ್ಸ್ ಮಾಡಿದ್ದ 77 ರ ಈ ಆಗರ್ಭ ಶ್ರೀಮಂತನ ದುರಂತ ಸಾವು ಆ ಸುಂದರಿಯಿಂದ ಬಂದಿತ್ತು !!