85 ವರ್ಷದ ಕೊರೋನಾ ಸೋಂಕಿತ ವೃದ್ಧರೊಬ್ಬರು, ತಾನು ಇನ್ನು ಜೀವನದಲ್ಲಿ ನೋಡುವುದು ಏನೂ ಇಲ್ಲ ಎಂದು ತನ್ನ ಐಸಿಯು ಬೆಡ್ ಬೇರೊಬ್ಬ ‘ ಅರ್ಹ ‘ ರೋಗಿಗೆ ಬಿಟ್ಟುಕೊಟ್ಟು ಮನೆಗೆ ತೆರಳಿದ ಘಟನೆ ನಡೆದಿದೆ. ಆರ್ಎಸ್ಎಸ್ ಸ್ವಯಂಸೇವಕರಾಗಿರುವ ನಾರಾಯಣ ಭಾವುರಾವ್ ದಾಭಾಡ್ಕರ್ ಅವರಿಗೆ ಇತ್ತೀಚೆಗೆ ಕೋವಿಡ್ ಸೋಂಕು ತಗುಲಿತ್ತು. ಭಾರೀ ಪ್ರಯತ್ನದ ಬಳಿಕ ಅವರನ್ನು ನಾಗಪುರದ ಇಂದಿರಾಗಾಂಧಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದೇ ವೇಳೆ, 40 ವರ್ಷ ವಯಸ್ಸಿನ ಮಹಿಳೆಯೊಬ್ಬರು ತಮ್ಮ ಪತಿಗೆ ಹಾಸಿಗೆ ದೊರೆಯದೆ ಕಂಗಾಲಾಗಿ … Continue reading ತಾನು ಇನ್ನು ಜೀವನದಲ್ಲಿ ನೋಡುವುದು ಏನೂ ಇಲ್ಲ ಎಂದು ತನ್ನ ಐಸಿಯು ಬೆಡ್ ಬೇರೊಬ್ಬರಿಗೆ ನೀಡಿ ಮನೆಗೆ ನಡೆದ 85 ರ ಹರೆಯದ ಆರೆಸ್ಸೆಸ್ ಕಾರ್ಯಕರ್ತ
Copy and paste this URL into your WordPress site to embed
Copy and paste this code into your site to embed