ನನ್ನ ಗರ್ಲ್ ಫ್ರೆಂಡನ್ನು ಮೀಟ್ ಆಗಬೇಕಿದೆ, ಯಾವ ಸ್ಟಿಕ್ಕರ್ ಬಳಸಲಿ ಎಂದಾತ ಲಾಕ್ ಡೌನ್ ಸಂದರ್ಭ ಪೊಲೀಸರನ್ನು ಕೇಳಿದ್ದ | ಪೊಲೀಸರು ಅದಕ್ಕೆ ಕೊಟ್ಟ ಉತ್ತರ ಹೇಗಿತ್ತು ಗೊತ್ತಾ ?!

ನಡುವೆ ಗರ್ಲ್​ಫ್ರೆಂಡ್​​ನ ಮೀಟ್ ಮಾಡ್ಬೇಕು, ಏನು ಮಾಡ್ಲಿ? ಎಂದವನಿಗೆ ಸಖತ್ ಉತ್ತರ ನೀಡಿದ ಮುಂಬೈ ಪೋಲೀಸ್ ಲಾಕ್​ಡೌನ್​ ನಿಂದ ಎಲ್ಲರಿಗೂ ಒಂದಲ್ಲಾ ಒಂದು ಸಮಸ್ಯೆ ಆಗಿದೆ. ಆದರೆ ಇದರಿಂದ ಹೆಚ್ಚು ಸಮಸ್ಯೆ ಆದದ್ದು ನವ ಪ್ರೇಮಿಗಳಿಗೆ. ಮುಂಬೈನಲ್ಲಿ ಏಪ್ರಿಲ್ 15 ರಿಂದ ಲಾಕ್ಡೌನ್ ಹೇರಿದ್ದು ಎಲ್ಲರಿಗೂ ತಿಳಿದೇ ಇದೆ. ಮೊನ್ನೆ ಮುಂಬೈನ ಯುವಪ್ರೇಮಿಯೊಬ್ಬ ಮುಂಬೈ ಪೊಲೀಸರಲ್ಲಿ ತನ್ನ ಅಳಲು ತೋಡಿಕೊಂಡಿದ್ದಾನೆ.” ನಾನು ಹೊರ ಹೋಗಿ ನನ್ನ ಗೆಳತಿಯನ್ನು ಭೇಟಿಯಾಗಬೇಕಿದೆ; ಯಾವ ಸ್ಟಿಕ್ಕರ್ ಬಳಸಲಿ ಹೇಳಿ ?! ನಾನವಳನ್ನು … Continue reading ನನ್ನ ಗರ್ಲ್ ಫ್ರೆಂಡನ್ನು ಮೀಟ್ ಆಗಬೇಕಿದೆ, ಯಾವ ಸ್ಟಿಕ್ಕರ್ ಬಳಸಲಿ ಎಂದಾತ ಲಾಕ್ ಡೌನ್ ಸಂದರ್ಭ ಪೊಲೀಸರನ್ನು ಕೇಳಿದ್ದ | ಪೊಲೀಸರು ಅದಕ್ಕೆ ಕೊಟ್ಟ ಉತ್ತರ ಹೇಗಿತ್ತು ಗೊತ್ತಾ ?!