ಅಶ್ಲೀಲ ಸಿನಿಮಾ ನೋಡಿ ಪೋರ್ನ್ ಸ್ಟಾರ್ ನಂತೆ ವರ್ತಿಸಲು ಮತ್ತು ಮೂತ್ರ ಕುಡಿಯಲು ಒತ್ತಾಯ | ಪತಿ ವಿರುದ್ಧ ಪತ್ನಿ ದೂರು

ಪೋರ್ನ್ ( ಅಶ್ಲೀಲ ಬ್ಲೂ ) ಸಿನಿಮಾಗಳನ್ನು ನೋಡುವಂತೆ ಒತ್ತಾಯಿಸಿ, ಪೋರ್ನ್ ಸ್ಟಾರ್ ನಂತೆ ನಟಿಸಮತ್ತು ಮೂತ್ರ ಕುಡಿಯುವಂತೆ ಒತ್ತಾಯಿಸುತ್ತಿದ್ದ ಪತಿಯ ವಿರುದ್ಧ 22 ವರ್ಷದ ಆತನ ಪತ್ನಿ ದೂರು ದಾಖಲಿಸಿದ್ದಾರೆ. ಈ ದೂರಿನ ಜೊತೆಗೆ ವಿಚ್ಛೇದನಕ್ಕೂ ಆ ಮಹಿಳೆ ಅರ್ಜಿ ಸಲ್ಲಿಸಿದ್ದಾಳೆ. ದೇವನಹಳ್ಳಿ ನಿವಾಸಿಯಾದ ಈ ಮಹಿಳೆಗೆ 2018ರಲ್ಲಿ ಕಾಡುಗೋಡಿಯ ಶೀಗೆಹಳ್ಳಿ ನಿವಾಸಿ ಅಭಿನಾಷ್ ನ ವಿವಾಹವಾಗಿತ್ತು. ಮದುವೆಯ ನಂತರ 2-3 ತಿಂಗಳು ಪತಿ ಪತ್ನಿ ಸರಿಯಾಗಿಯೇ ಇದ್ದರು. ಅದಾದ ನಂತರ ಆತ ಕಿರುಕುಳ ನೀಡಲು ಪ್ರಾರಂಭಿಸಿದ … Continue reading ಅಶ್ಲೀಲ ಸಿನಿಮಾ ನೋಡಿ ಪೋರ್ನ್ ಸ್ಟಾರ್ ನಂತೆ ವರ್ತಿಸಲು ಮತ್ತು ಮೂತ್ರ ಕುಡಿಯಲು ಒತ್ತಾಯ | ಪತಿ ವಿರುದ್ಧ ಪತ್ನಿ ದೂರು