‘ಶ್ರಮಿಕ್’ ರೈಲು ಸಿಗದ ಕಾರಣಕ್ಕೆ ಎದ್ದು ಹೋಗಿ ಸ್ವಂತ ಕಾರು ಖರೀದಿಸಿ ಊರಿಗೆ ತಲುಪಿದ ವಲಸೆ ಕಾರ್ಮಿಕ

ಘಾಜಿಯಾಬಾದ್​: ತನಗೆ ಊರಿಗೆ ಹೋಗಲು ಶ್ರಮಿಕ ಟ್ರೈನ್ ಸಿಗಲಿಲ್ಲವೆಂದು ಬೇಸರಗೊಂಡ ವಲಸೆ ನೌಕರನೊಬ್ಬ ಸೀದಾ ಹೋಗಿ ಕಾರು ಕೊಂಡು ತನ್ನೂರು ತಲುಪಿದ್ದಾನೆ. ಸರಕಾರ ಸ್ವ ಗ್ರಾಮಗಳಿಗೆ ತೆರಳಲು ವಲಸೆ ಕಾರ್ಮಿಕರಿಗಾಗಿ ಶ್ರಮಿಕ್ ಹೆಸರಿನಲ್ಲಿ ರೈಲು ವ್ಯವಸ್ಥೆಯನ್ನು ಮಾಡಿದ್ದು, ಅದರಲ್ಲಿ ತನಗೆ ಸೀಟ್ ದೊರೆತಿಲ್ಲವೆಂದು ಸ್ವಂತ ಕಾರ್ ಒಂದನ್ನು ಖರೀದಿಸಿ ಊರಿಗೆ ತೆರಳಿದ ಆಶ್ಚರ್ಯಕರ ಘಟನೆಯೊಂದು ಉತ್ತರ ಪ್ರದೇಶದ ಘಾಜಿಯಾಬಾದ್​ನಲ್ಲಿ ನಡೆದಿದೆ. ಈತ ಗೋರಖ್‌ಪುರದ ಪಿಪಿ ಗಂಜ್‌ನಲ್ಲಿರುವ ಕೈಥೋಲಿಯಾ ಗ್ರಾಮದ ನಿವಾಸಿಯಾದ ಲಾಲನ್ ವೃತ್ತಿಯಲ್ಲಿ ಪೈಂಟರ್. ತನ್ನೂರಿನಿಂದ ಸುಮಾರು … Continue reading ‘ಶ್ರಮಿಕ್’ ರೈಲು ಸಿಗದ ಕಾರಣಕ್ಕೆ ಎದ್ದು ಹೋಗಿ ಸ್ವಂತ ಕಾರು ಖರೀದಿಸಿ ಊರಿಗೆ ತಲುಪಿದ ವಲಸೆ ಕಾರ್ಮಿಕ