ಉತ್ತರ ಭಾರತದಲ್ಲಿ ಮಾರಕ ಮಿಡತೆಗಳ ಕಾಟ ಉಲ್ಬಣ | ಕರುನಾಡ ರೈತರಲ್ಲಿ ಆತಂಕ

ಬೆಂಗಳೂರು: ಮಾರಕ ಕೊರೋನಾ ಜಗತ್ತಿನಾದ್ಯಂತ ಜೀವವೈವಿಧ್ಯದ ಜೀವ ಹೆಂಡತಿದ್ದು ಅದರ ನಡುವೆ ಭಾರತದಲ್ಲಿ ಮರುಭೂಮಿ ಮಿಡತೆಯ ಕಾಟ ಶುರುವಾಗಿದೆ. ಕರುನಾ ದಿಂದ ರೈತಾಪಿ ವರ್ಗದವರು ಹೆಚ್ಚು ಕೆಂಗಟ್ಟಿಲ್ಲವಾದರೂ ಆಕಸ್ಮಿಕವಾಗಿ ಬಂದ ಮಿಡತೆ ಹಾವಳಿಯಿಂದ ಅನ್ನದಾತರು ಹೆಚ್ಚು ಕಷ್ಟಪಡುವಂತಾಗಿದೆ. ಮರುಭೂಮಿ ಪ್ರದೇಶದಲ್ಲಿ ಹೆಚ್ಚಾಗಿ ಕಂಡುಬರುವ ಕೃಷಿ ಬೆಳೆಗಳಿಗೆ ಮಾರಕವಾಗಿರುವ ಈ ಮಿಡತೆಗಳ ಹಾವಳಿಗೆ ಉತ್ತರಭಾರತದ ಹಲವು ರಾಜ್ಯಗಳು ಈಗಾಗಲೇ ತತ್ತರಿಸಿದ್ದು ಮುಂದಿನ ದಿನಗಳಲ್ಲಿ ಮಿಡತೆಗಳು ದಕ್ಷಿಣ ಭಾರತದ ರಾಜ್ಯಗಳಿಗೆ ದಾಳಿ ಮಾಡುವ ಸಂಭವ ಹೆಚ್ಚಾಗಿದೆ. ಮರುಭೂಮಿಯ ಗಡಿ ಪ್ರದೇಶವಾಗಿರುವ … Continue reading ಉತ್ತರ ಭಾರತದಲ್ಲಿ ಮಾರಕ ಮಿಡತೆಗಳ ಕಾಟ ಉಲ್ಬಣ | ಕರುನಾಡ ರೈತರಲ್ಲಿ ಆತಂಕ