” ಗಡಿಯಲ್ಲಿ ಬಿಡದಿದ್ದರೇನಂತೆ ನದಿಯಲ್ಲಿ ಈಜಿ ಬರುತ್ತೇವೆ ” ಕುಡುಕರಿಂದ ಪೊಲೀಸರಿಗೇ ಚಾಲೆಂಜ್…!

Share the Articleಮೈಸೂರು: ಕುಡುಕರ ಸ್ವಭಾವವೇ ಹಾಗೆ ಒಂದು ಔನ್ಸ್ ಮದ್ಯಕ್ಕಾಗಿ ನಡೆದುಕೊಂಡು ನೂರು ಕಿಲೋಮೀಟರ್ ಹೋಗಲು ಸಿದ್ಧ ಎನ್ನುವವರಿದ್ದಾರೆ.ಹಾಗೆ ಇಲ್ಲೊಂದೆಡೆ ಮದ್ಯಪ್ರಿಯರು ನದಿಯಲ್ಲಿ ಈಜಿಕೊಂಡು ಬಂದು ಮದ್ಯ ಕುಡಿದು ವಾಪಸಾದ ಘಟನೆ ವರದಿಯಾಗಿದೆ. ಲಾಕ್ಡೌನ್ ಹಿನ್ನೆಲೆಯಲ್ಲಿ ಕಳೆದ ದಿನಗಳಲ್ಲಿ ದೇಶದಾದ್ಯಂತ ಮದ್ಯಮಾರಾಟ ನಿಷೇಧಿಸಲಾಗಿತ್ತು. ಕಳೆದ ಕೆಲದಿನಗಳಿಂದ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಮದ್ಯದಂಗಡಿ ತೆರೆದಿದೆಯಾದರೂ ಕೇರಳ ರಾಜ್ಯದಲ್ಲಿ ಮದ್ಯ ಮಾರಾಟಕ್ಕೆ ಅನುಮತಿ ಇಲ್ಲ. ಆ ಕಾರಣದಿಂದ ಗಡಿಯಲ್ಲಿರುವ ಮದ್ಯಪ್ರಿಯರು ಕರ್ನಾಟಕ ರಾಜ್ಯಕ್ಕೆ ಮದ್ಯಕ್ಕಾಗಿ ಬರಲು ಪ್ರಯತ್ನಿಸಿದ್ದಾರೆ. … Continue reading ” ಗಡಿಯಲ್ಲಿ ಬಿಡದಿದ್ದರೇನಂತೆ ನದಿಯಲ್ಲಿ ಈಜಿ ಬರುತ್ತೇವೆ ” ಕುಡುಕರಿಂದ ಪೊಲೀಸರಿಗೇ ಚಾಲೆಂಜ್…!