ಕೋರೋನಾದಿಂದ ಮೃತಪಟ್ಟ ಆಕೆ ಅಂತ್ಯಸಂಸ್ಕಾರದ ನಂತರ ಎದ್ದು ಬಂದಳು !

“ಕಣ್ಣಾರೆ ಕಂಡರೂ ಪರಾಂಬರಿಸಿ ನೋಡು” ಎನ್ನುತ್ತಾರೆ. ಇದಕ್ಕೆ ಸ್ಪಷ್ಟ ನಿದರ್ಶನವೊಂದು ಇಲ್ಲಿದೆ. ಸರಕಾರ, ವೈಜ್ಞಾನಿಕ ತಂಡಗಳು, ಕುಟುಂಬಸ್ಥರು ಎಲ್ಲರೂ ಕಣ್ಣಾರೆ ಕಂಡಿದ್ದರೂ, ನೋಡಿದ್ದು ಸುಳ್ಳಾಗಿದೆ. ಸತ್ತವಳು ಅಂತ್ಯಸಂಸ್ಕಾರ ನಡೆದ ನಂತರ ಮತ್ತೆ ಎದ್ದು ಬಂದಿದ್ದಾಳೆ. ಕೋರೋನಾ ಸೋಂಕಿನಿಂದ ಮೃತಪಟ್ಟ ಮಹಿಳೆ ಮತ್ತೆ ಜೀವಂತವಾಗಿ ಮನೆಯೆದುರು ಪ್ರತ್ಯಕ್ಷವಾದ ಆಶ್ಚರ್ಯಕರ ಘಟನೆಯೊಂದು ವರದಿಯಾಗಿದೆ. ಮೇಲ್ನೋಟಕ್ಕೆ ಇದು ವಿಸ್ಮಯ ಎಂದು ಕಂಡರೂ ನಂಬಲೇಬೇಕಾದ ಸತ್ಯವಾಗಿದೆ.  ಈ ಮಹಿಳೆಯನ್ನು ಸುಮಾರು 30 ದಿನಗಳ ಹಿಂದೆ ಕೊರೋನಾದಿಂದ ಮೃತಪಟ್ಟಳೆಂದು ಘೋಷಿಸಲಾಗಿತ್ತು ಹಾಗೂ ಆಕೆಯ ಅಂತ್ಯಕ್ರಿಯೆಯೂ … Continue reading ಕೋರೋನಾದಿಂದ ಮೃತಪಟ್ಟ ಆಕೆ ಅಂತ್ಯಸಂಸ್ಕಾರದ ನಂತರ ಎದ್ದು ಬಂದಳು !