ಪತ್ನಿಯನ್ನು ಕೊಲ್ಲಲು ‘ ನಾಗ ‘ ಪ್ಪನಿಗೆ ಸುಪಾರಿ ಕೊಟ್ಟನಾ ಪತಿ ?!.

ಕೊಲ್ಲಂ: ಆಕೆಯನ್ನು ಹಾವು ಎರಡು ಬಾರಿ ಹುಡುಕಿ ಹುಡುಕಿ ಕಚ್ಚಿತ್ತು!! ಮೊದಲ ಸಲ ಹಾವು ಕಚ್ಚಿದರೂ ಆಕೆ ಬಚಾವಾಗಿದ್ದಳು. ಎರಡನೆಯ ಬಾರಿ ಕೂಡ ಹಾವು ಕಚ್ಚಿತ್ತು. ಅದರಲ್ಲಿ ಆಕೆ ತೀರಿಕೊಂಡಿದ್ದಾಳೆ.ಆದರೆ ಎರಡನೆಯ ಬಾರಿ ಹಾವು ಕಚ್ಚಿ ಆಕೆ ಮೃತಪಟ್ಟಾಗ ಆಕೆಯ ಪೋಷಕರಿಗೆ ಅನುಮಾನ ಬಂದಿದೆ. ಅಡೂರ್​ನ ಪರಕೋಡೆಯ ನಿವಾಸಿ ಉತ್ತರಾ (25) ಹಾವು ಕಚ್ಚಿ ಸಾವಿಗೀಡಾದವಳು. ಸೂರಜ್​ ಮತ್ತು ಉತ್ತರಾ ಅಡೂರ್​ನ ಪರಕೋಡೆಯಲ್ಲಿ ಸಂಸಾರ ನಡೆಸುತ್ತಿದ್ದರು. ಎರಡು ವರ್ಷದ ಹಿಂದೆ ಮದುವೆಯಾಗಿದ್ದ ಇವರ ದಾಂಪತ್ಯಕ್ಕೆ ಓರ್ವ ಪುತ್ರನೂ ಜನಿಸಿದ್ದ. … Continue reading ಪತ್ನಿಯನ್ನು ಕೊಲ್ಲಲು ‘ ನಾಗ ‘ ಪ್ಪನಿಗೆ ಸುಪಾರಿ ಕೊಟ್ಟನಾ ಪತಿ ?!.