ನಿರಂತರವಾಗಿ ನಾಯಿ ಬೊಗಳಿತ್ತು ಅಂತ ನಾಯಿಗೆ ಗುಂಡು ಹಾರಿಸಿದ | ನಾಯಿ ಸಾಯಲಿಲ್ಲ, ಆತ ಸತ್ತ !

ಪಟನಾ : ಮನುಷ್ಯನಿಗೆ ದುರಹಂಕಾರ ಬಂದರೆ, ಅದು ಆತನನ್ನು ಯಾವೆಲ್ಲ ರೀತಿ ವರ್ತಿಸುವಂತೆ ಮಾಡಬಹುದು ಎಂಬುದಕ್ಕೆ ಮತ್ತು ಅದಕ್ಕೆ ಮನುಷ್ಯ ಹೇಗೆಲ್ಲಾ ತಾನು ಊಹಿಸದ ರೀತಿಯಲ್ಲಿ ಶಿಕ್ಷೆಗೆ ಒಳಗಾಗಬಹುದು ಅನ್ನುವುದಕ್ಕೆ ಪಾಟ್ನಾದಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ಆತನ ನೆರೆಮನೆಯ ನಾಯಿಯ ನಿರಂತರವಾಗಿ ಬೊಗಳುತ್ತಿತ್ತು. ನಾಯಿಯ ಬೊಗಳುವಿಕೆಯಿಂದ ತಾಳ್ಮೆ ಕಳೆದುಕೊಂಡ ಗೋಪಾಲ್​ ರಾಂ ಅದನ್ನು ಕೊಲ್ಲಲು ಮೂರು ಸುತ್ತು ಗುಂಡು ಹಾರಿಸಿದ. ಆದರೆ, ನಾಯಿ ಸಾಯಲಿಲ್ಲ. ಬದಲಿಗೆ ಒಂದು ಗುಂಡು ಅಲ್ಲೇ ಇದ್ದ 10 ವರ್ಷದ ನಾಯಿಯ … Continue reading ನಿರಂತರವಾಗಿ ನಾಯಿ ಬೊಗಳಿತ್ತು ಅಂತ ನಾಯಿಗೆ ಗುಂಡು ಹಾರಿಸಿದ | ನಾಯಿ ಸಾಯಲಿಲ್ಲ, ಆತ ಸತ್ತ !