ಲಾಕ್ ಡೌನ್ ಎಂದು ಸ್ನೇಹಿತನನ್ನು ಮನೆಯೊಳಗೆ ಬಿಟ್ಟುಕೊಂಡ ಪತಿ | ಉಂಡೂ ಹೋದ, ಗೆಳೆಯನ ಪತ್ನಿಯನ್ನು ಕೊಂಡೂ ಹೋದ ಆತನ ಬಾಲ್ಯ ಮಿತ್ರ !

Share the Articleತಿರುವನಂತಪುರಂ: ಕೊರೊನಾ ಲಾಕ್‍ ಡೌನ್‍ನಿಂದ ಊರಿಗೆ ಹೋಗಲು ಸಾಧ್ಯವಾಗದೆ ಪರದಾಡುತ್ತಿದ್ದ ಸ್ನೇಹಿತನಿಗೆ ಸಹಾಯ ಮಾಡಲು ಹೋಗಿ ಈಗ ವ್ಯಕ್ತಿಯೋರ್ವ ಪಶ್ಚಾತಾಪ ಪಡುತ್ತಿದ್ದಾನೆ. ಆತ ತನ್ನ ಸ್ನೇಹಿತನಿಗೆ ಮನೆಯಲ್ಲಿಯೇ ಆಶ್ರಯ ಕೊಟ್ಟಿದ್ದ. ಆದರೆ ಕೃತಘ್ನ ಸ್ನೇಹಿತ ಮಾತ್ರ ಗೆಳೆಯನ ಪತ್ನಿಯನ್ನೇ ಪ್ರೀತಿಸಿ ಆಕೆಯ ಜೊತೆ ಓಡಿಹೋಗಿದ್ದಾನೆ ! ಕೇರಳದ ಇಡುಕ್ಕಿ ಜಿಲ್ಲೆಯ 32 ವರ್ಷದ ಲೋಥಾರಿಯೋ ಎರ್ನಾಕುಲಂನಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಮಾರ್ಚ್ ತಿಂಗಳಲ್ಲಿ ಲಾಕ್‍ಡೌನ್ ಘೋಷನೆ ಆದಾಗ ಆತ ಊರಿಗೆ ವಾಪಸ್ ಹೋಗಲು … Continue reading ಲಾಕ್ ಡೌನ್ ಎಂದು ಸ್ನೇಹಿತನನ್ನು ಮನೆಯೊಳಗೆ ಬಿಟ್ಟುಕೊಂಡ ಪತಿ | ಉಂಡೂ ಹೋದ, ಗೆಳೆಯನ ಪತ್ನಿಯನ್ನು ಕೊಂಡೂ ಹೋದ ಆತನ ಬಾಲ್ಯ ಮಿತ್ರ !