ಪುತ್ತೂರಿನಿಂದ ತವರಿಗೆ ತೆರಳಿದ ಬಿಹಾರದ ವಲಸೆ ಕಾರ್ಮಿಕರು

ಉತ್ತರ ಭಾರತದ ಸುಮಾರು 1400 ವಲಸೆ ಕಾರ್ಮಿಕರನ್ನು ವಾಪಸ್ ಕಳುಹಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಶ್ರೀ ಬಿ.ಎಸ್.ಯಡಿಯೂರಪ್ಪ, ಕೇಂದ್ರ ರೈಲ್ವೆ ಸಚಿವ ಪಿಯೂಶ್ ಗೋಯಲ್ ಹಾಗೂ ಕೇಂದ್ರ ರೈಲ್ವೇ ಸಹಾಯಕ ಸಚಿವರಾದ ಸುರೇಶ್ ಅಂಗಡಿ ಇವರ ಸಹಕಾರದಿಂದ ಪುತ್ತೂರು ಶಾಸಕರಾದ *ಶ್ರೀ ಸಂಜೀವ ಮಠಂದೂರು* ರವರ ನೇತೃತ್ವದಲ್ಲಿ ಬಿಹಾರ ರಾಜ್ಯಕ್ಕೆ ವಿಶೇಷ ರೈಲಿನಲ್ಲಿ ಇಂದು ಅಪರಾಹ್ನ ಪುತ್ತೂರು ರೈಲ್ವೇ ಸ್ಟೇಷನ್ ನಿಂದ ಸುರಕ್ಷಿತವಾಗಿ ಕಳುಹಿಸಿಕೊಡಲಾಯಿತು. ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಸಂಚರಿಸಲು ಎರಡು ರಾಜ್ಯಗಳ ಒಪ್ಪಿಗೆ ಪಡೆದು ಷರತ್ತುಗಳೊಂದಿಗೆ … Continue reading ಪುತ್ತೂರಿನಿಂದ ತವರಿಗೆ ತೆರಳಿದ ಬಿಹಾರದ ವಲಸೆ ಕಾರ್ಮಿಕರು