ನದಿಯ ಬದಿಯಲ್ಲಿ ಸೆಲ್ಫಿ | ನವವಿವಾಹಿತ ಜೋಡಿ ದುರಂತ ಸಾವು
ಆಕೆ ಉಜಿರೆ ಎಸ್ ಡಿ ಎಂ ಕಾಲೇಜು ವಿದ್ಯಾರ್ಥಿನಿ ಹಾಸನ : ಒಂದು ಸೆಲ್ಫಿ ನವವಿವಾಹಿತ ಜೋಡಿಯೊಂದನ್ನು ಮಸಣಕ್ಕೆ ಕಳುಹಿಸಿದೆ. ಇತ್ತೀಚೆಗಷ್ಟೇ ಮದುವೆಯಾಗಿದ್ದ ದಂಪತಿಗಳು ಇಬ್ಬರೂ ಅಕ್ಕಪಕ್ಕ ನಿಂತುಕೊಂಡು, ಫೋಟೋ ಕ್ಲಿಕ್ಕಿಸುವ ಮೊದಲು ಮುಖದಲ್ಲೊಂದು ವಿಚಿತ್ರ ನಗು ತಂದುಕೊಂಡು, ನದಿಯ ಸಮೀಪ ಸೆಲ್ಫಿ ಕ್ಲಿಕ್ಕಿಸಲು ಹೋಗಿದ್ದಾರೆ. ಕಾಲು ಜಾರಿ ಆಯ ತಪ್ಪಿ ಬಿದ್ದು ನೀರಲ್ಲಿ ಮುಳುಗಿ ಸಾವನ್ನಪ್ಪಿ ದಾರುಣ ಘಟನೆ ಅವರ ಬದುಕನ್ನೇ ಬಲಿ ತೆಗೆದುಕೊಂಡಿದೆ. ಹಾಸನ ಜಿಲ್ಲೆಯ ಸಕಲೇಶಪುರದ ತಾಲೂಕಿನ ಹೆನ್ನಲಿ ಗ್ರಾಮದಲ್ಲಿ ಈ ಘಟನೆ … Continue reading ನದಿಯ ಬದಿಯಲ್ಲಿ ಸೆಲ್ಫಿ | ನವವಿವಾಹಿತ ಜೋಡಿ ದುರಂತ ಸಾವು
Copy and paste this URL into your WordPress site to embed
Copy and paste this code into your site to embed