ಇಲ್ಲೇ ಪಕ್ಕದಲ್ಲೇ ಲವ್ ಜಿಹಾದ್ ಗೆ ಎಳೆಯ ಹಿಂದೂ ಹುಡುಗಿಯ ಬಲಿ ಬಿದ್ದಿದೆ !

Share the Articleಇಲ್ಲೇ ಕೂಗಳತೆಯ ದೂರದ ಮಡಿಕೇರಿಯಲ್ಲಿ ಲವ್ ಜಿಹಾದ್ ಗಾಗಿ ಮತ್ತೊಂದು ಎಳೆಯ ಜೀವ ಬಲಿಯಾಗಿದೆ. ಆಕೆ ಭಾಗ್ಯಶ್ರೀ. ಕಳೆದ ವರ್ಷ ಆಗಸ್ಟ್ ತಿಂಗಳಿನಲ್ಲಿ ಆಕೆಯ ಮದುವೆಯಾಗಿತ್ತು. ಮದುವೆಯ ನಂತರ ಆಕೆ ತನ್ನ ಹೆಸರನ್ನು ಸುಹಾನ ಎಂದು ಬದಲಿಸಿಕೊಂಡಿದ್ದಳು. ಯಾಕೆಂದರೆ ಆಕೆ ಮದುವೆಯಾಗಿದ್ದು ಸಾಹುಲ್ ಹಮೀದ್ ಎಂಬ ಮುಸ್ಲಿಂ ಯುವಕನನ್ನು! ಅದು ಮನೆಯವರಿಗೆ ಒಪ್ಪಿಗೆ ಇಲ್ಲದ ಮದುವೆ. ಆಕೆ ಹಿಂದೂ, ಆತ ಮುಸ್ಲಿಂ ಆಗಿದ್ದ. ಆದುದರಿಂದ ಮನೆಯವರ ಒಪ್ಪಿಗೆ ಸಿಗುವುದು ಅಸಾಧ್ಯದ ಮಾತಾಗಿತ್ತು. ಮೊನ್ನೆ ಮೊನ್ನೆ … Continue reading ಇಲ್ಲೇ ಪಕ್ಕದಲ್ಲೇ ಲವ್ ಜಿಹಾದ್ ಗೆ ಎಳೆಯ ಹಿಂದೂ ಹುಡುಗಿಯ ಬಲಿ ಬಿದ್ದಿದೆ !