ನೂರಕ್ಕೆ ನೂರು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ರಿಚರ್ಡ್ ಬಳಿ ಇದೆ ಒಂದು ಹೊಸ ಐಡಿಯಾ !

Share the Articleಕೊರೋನಾ ವೈರಸ್ ಬಾರದಂತಿರಲು ಇರುವ ಅತ್ಯಂತ ಪ್ರಬಲ ಮದ್ದು ಅಂದರೆ ಅದು ಸಾಮಾಜಿಕ ಅಂತರ. ಅದನ್ನು ಪರಿಪೂರ್ಣವಾಗಿ, ನೂರಕ್ಕೆ ನೂರರಷ್ಟು ಪಾಲಿಸಲು ಹೋದ ವ್ಯಕ್ತಿಯೊಬ್ಬ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಆತ ರಿಚರ್ಡ್ ಮೆಕ್ ಗೈರ್. ಸಾಮಾಜಿಕ ಅಂತರವನ್ನು ನೂರಕ್ಕೆ ನೂರು ಪಾಲಿಸಬೇಕಾದರೆ ಕುಟುಂಬದಿಂದ ದೂರ ಇರಬೇಕು. ಮನೆಗೆ ಹೋದರೆ ಅಪ್ಪ-ಅಮ್ಮ, ಹೆಂಡತಿ-ಮಕ್ಕಳು, ಸೋದರರು ಹೀಗೆ ಒಬ್ಬರಲ್ಲ ಒಬ್ಬರು ನಮ್ಮ ಸಂಪರ್ಕಕ್ಕೆ ಬರುತ್ತಾರೆ. ಯಾಕೆ ರಿಸ್ಕು ತಗೋಬೇಕು? ಹಾಗಂತ ಅಂದುಕೊಂಡು ರಿಚರ್ಡ್ ಸೀದಾ ಸಾರ್ವಜನಿಕರಿಗೆ ಪ್ರವೇಶ … Continue reading ನೂರಕ್ಕೆ ನೂರು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ರಿಚರ್ಡ್ ಬಳಿ ಇದೆ ಒಂದು ಹೊಸ ಐಡಿಯಾ !