ಎಂ ಜಿ ರೋಡ್‌ ನ ‘ ಟಾನಿಕ್ ‘ ಮದ್ಯದಂಗಡಿ ಮುಂದೆ ತಲೆ ತಿರುಗಿ ಬಿದ್ದಳಾ ತರುಣಿ

ಬೆಂಗಳೂರು : ರಾಜ್ಯದ ಬಹುತೇಕ ಜಿಲ್ಲೆಯ ಬಾರ್‌ಗಳ ಮುಂದೆ ಜನ ಕ್ಯೂ ನಿಂತು ಮದ್ಯ ಖರೀದಿಗೆ ಮುಂದಾಗಿರುವುದು, ಮಹಿಳೆಯರು ಕೂಡ ಕ್ಯೂ ನಲ್ಲಿ ನಿಲ್ಲುವುದು, ಕುಡಿದವರು ಕೆಲವು ಜನ ತೂರಾಡುವುದು, ಒಬ್ಬಾತ ಮಟ ಮಟ ಮದ್ಯಾಹ್ನ ರಸ್ತೆ ಮಧ್ಯದಲ್ಲಿ ಫುಲ್ ಫ್ಲಾಟ್ ಆಗಿದ್ದಾನೆ ! ಇನ್ನು ಕೆಲವು ದಿನ ಮದ್ಯದ ಬಣ್ಣದಷ್ಟೇ ಬಣ್ಣ ಬಣ್ಣದ ಕಥೆಗಳು ಹುಟ್ಟಿಕೊಳ್ಳಲಿವೆ. ನಾವು ಕೂಡ ಉತ್ಸಾಹದಿಂದ ಕಥೆಗಳನ್ನು ನಿಮ್ಮ ಮುಂದೆ ತಂದು ಬಿಚ್ಚಿಡಲಿದ್ದೇವೆ. ಆ ಕಥೆಗೆ ಮತ್ತೊಂದಷ್ಟು ಬಣ್ಣದ ಮಾತುಗಳನ್ನು ಪೋಣಿಸಿ … Continue reading ಎಂ ಜಿ ರೋಡ್‌ ನ ‘ ಟಾನಿಕ್ ‘ ಮದ್ಯದಂಗಡಿ ಮುಂದೆ ತಲೆ ತಿರುಗಿ ಬಿದ್ದಳಾ ತರುಣಿ