40 ದಿನಗಳ ಬಳಿಕ ಮದ್ಯ ಸಿಕ್ಕ ಖುಷಿಗೆ, ನೀರು ಬೆರೆಸದೆ ‘ ಸುಕ್ಕಾ ‘ ಹೊಡೆದ | ಬಿರುಬಿಸಿಲಲ್ಲಿ ನಿದ್ರೆಗೆ ಜಾರಿದ !

ಚಿಕ್ಕಮಗಳೂರು : ಇಷ್ಟು ದಿನ ಕುಡುಕರು ಮದ್ಯ ಸಿಗದೆ ಥರಾವರಿ ಆವಾಂತರ ಸೃಷ್ಟಿಸಿಕೊಳ್ಳುತ್ತಿದ್ದರು. ಕೆಲವರು ಮದ್ಯದಂಗಡಿಗೆ ಕನ್ನ ಹಾಕಿದ್ದಾರೆ. ಮತ್ತೆ ಕೆಲವರು ಮದ್ಯದಂಗಡಿಯ ಹೆಂಚು ತೆಗೆದು ಒಳ ನುಗ್ಗಿ ಮದ್ಯ ಕದ್ದಿದ್ದಾರೆ. ಇನ್ನು ಕೆಲವರು ಮಧ್ಯದಂಗಡಿಗೆ ನುಗ್ಗಿ ಆಸೆ ತಡೆಯಲಾಗದೆ ಅಲ್ಲೇ ಕುಡಿದು ಮಲಗಿ ಮರುದಿನ ಸಿಕ್ಕಿಬಿದ್ದಿದ್ದಾರೆ. ಈಗ ಅದೆಲ್ಲ ಹಳೆಯ ಕಥೆ. ಇವತ್ತಿನಿಂದ ಹೊಸ ಕಥೆ ಶುರು.ಈಗ 40 ದಿನದ ಬಳಿಕ ಮದ್ಯ ಸಿಕ್ಕ ಖುಷಿಗೆ ಕುಡಿದು ಇಷ್ಟು ದಿನ ಮದ್ಯ ಬರಗೆಟ್ಟು ಕುಳಿತಿದ್ದ ವ್ಯಕ್ತಿಯೊಬ್ಬ … Continue reading 40 ದಿನಗಳ ಬಳಿಕ ಮದ್ಯ ಸಿಕ್ಕ ಖುಷಿಗೆ, ನೀರು ಬೆರೆಸದೆ ‘ ಸುಕ್ಕಾ ‘ ಹೊಡೆದ | ಬಿರುಬಿಸಿಲಲ್ಲಿ ನಿದ್ರೆಗೆ ಜಾರಿದ !