ಕೊರೋನಾ ಕಾಟಕ್ಕೆ ನವವಿವಾಹಿತರ ಫಸ್ಟ್ ನೈಟ್ ಜಸ್ಟ್ ಮಿಸ್ !

ಕೊರೋನಾ ಕಾಟ ಈ ನವ ವಿವಾಹಿತರನ್ನೂ ಬಿಟ್ಟಿಲ್ಲ. ಲಾಕ್‌ಡೌನ್‌ ನಡುವೆಯೇ ಸಿಂಪಲ್ ಆಗಿ ನಾಲ್ಕು ಗಂಟು ಲಾಕ್ ಮಾಡಿ ಮದುವೆಯಾಗಿ ಫಸ್ಟ್‌ನೈಟ್ ನ ಕನಸು ಕಾಣುತ್ತಿದ್ದ ನವ ಜೋಡಿಗೆ ನಿರಾಸೆಯಾಗಿದೆ. ಕಾರಣ ಕೊರೋನಾ ಭೀತಿ ! ವರ ಮೂಲತ: ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ಬೋಳ ಗ್ರಾಮದವನು.ಮಂಗಳೂರಿನ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿರುವ ವರನ ಮದುವೆಯು ಕಾಪು ತಾಲೂಕು ಕುತ್ಯಾರಿನಲ್ಲಿ ನಡೆದಿತ್ತು. ಮದುವೆ ಸಿಂಪಲ್ಲಾಗಿ ನಡೆದಿತ್ತು. ಇದು ಲಾಕ್ ಡೌನ್ ಆಗುವ ಮೊದಲೇ ನಿಶ್ಚಯವಾದ ಮದುವೆ. ಮದುವೆ ಮುಗಿಸಿ … Continue reading ಕೊರೋನಾ ಕಾಟಕ್ಕೆ ನವವಿವಾಹಿತರ ಫಸ್ಟ್ ನೈಟ್ ಜಸ್ಟ್ ಮಿಸ್ !