ಲಾಕ್‌ಡೌನ್ ಮಧ್ಯೆ ಮಸೀದಿಯಲ್ಲಿ ಸಾಮೂಹಿಕ ನಮಾಝ್ | ಮಸೀದಿಗೆ ನುಗ್ಗಿದ ತಹಶಿಲ್ದಾರ್ ಶೋಭಿತ | ಜೋರಾಗಿತ್ತು ಆವಾಜ್ !

ಮಹಿಳೆಯರಿಗೆ ಮಸೀದಿಯೊಳಗೆ ನಿರ್ಬಂಧದ ನಡುವೆಯೂ ಮಸೀದಿಯೊಳಗೆ ನಮಾಜ್ ನಡೆಯುತ್ತಿದ್ದ ಕಾರಣದಿಂದ ತಹಶೀಲ್ದಾರ್ ಶೋಭಿತ ಅವರು ಹಿಂದು ಮುಂದು ಯೋಚಿಸದೆ ಸೀದಾ ಮಸೀದಿ ಒಳಕ್ಕೆ ನುಗ್ಗಿದ್ದಾರೆ. ನಮಾಜ್ ಮಾಡುತ್ತಿರುವ ಮಾಹಿತಿ ಮೇರೆಗೆ ಕೋಲಾರ ನಗರದ ಮುನಿಸಿಪಾಲ್ ಆಸ್ಪತ್ರೆ ಮುಂಭಾಗದ ಮಸೀದಿಗೆ ನುಗ್ಗಿದ ಶೋಭಿತ ಅವರು ಮಸೀದಿಯಲ್ಲಿ ಮೊದಲು ಕನ್ನಡದಲ್ಲಿ ಆನಂತರ ಹಿಂದಿಯಲ್ಲಿ ಸಕ್ಕತ್ ಅವಾಜ್ ಹಾಕಿದ್ದಾರೆ. ನಿಮಗೆ ಲಾಕ್‍ಡೌನ್ ಸಮಯದಲ್ಲಿ ನಮಾಜ್ ಮಾಡಲು ಯಾರು ಹೇಳಿದ್ದು? ಈ ರೀತಿ ಮಾಡಬಾರದು ಎಂದು ನಿಮಗೆ ಗೊತ್ತಿಲ್ವಾ? ಇವರೆಲ್ಲರನ್ನೂ ಇಲ್ಲಿಯೇ ಕೂಡಿಹಾಕಿ. … Continue reading ಲಾಕ್‌ಡೌನ್ ಮಧ್ಯೆ ಮಸೀದಿಯಲ್ಲಿ ಸಾಮೂಹಿಕ ನಮಾಝ್ | ಮಸೀದಿಗೆ ನುಗ್ಗಿದ ತಹಶಿಲ್ದಾರ್ ಶೋಭಿತ | ಜೋರಾಗಿತ್ತು ಆವಾಜ್ !