ಲೂಡೋ ಆಟದಲ್ಲಿ ಸತತವಾಗಿ ಸೋಲಿಸಿದ ಪತ್ನಿಯ ಬೆನ್ನುಮೂಳೆ ಮುರಿದು ಹಾಕಿದ ಪತಿ

Share the Article ಅಹಮದಾಬಾದ್, ಏಪ್ರಿಲ್ 29 : ಪತಿ ಪತ್ನಿಆನ್‌ಲೈನ್ ನಲ್ಲಿ ಲೂಡೋ ಆಟ ಆಡುತ್ತಿದ್ದರು. ಆಟದಲ್ಲಿ ಆತನನ್ನು ಸತತವಾಗಿ ಸೋಲಿಸಿದ್ದಕ್ಕೆ ಕೋಪಗೊಂಡ ಪತಿ ಪತ್ನಿಯ ಬೆನ್ನು ಮೂಳೆ ಮುರಿದು ಹಾಕಿದ್ದಾನೆ. ಕೊರೊನಾ ಲಾಕ್‌ಡೌನ್ ಇದ್ದರೂ ಪತಿ ಮನೆಯಿಂದ ಹೊರಗಡೆ ತಿರುಗಾಡಲು ಹೋಗುತ್ತಿದ್ದನು. ಅದಕ್ಕೆ ಪತ್ನಿ ಗಂಡ ಹೊರಗೆ ಹೋಗದಿರಲೆಂದು ಆತನಿಗೆ ಮೊಬೈಲ್ ​ನಲ್ಲಿ ಲೂಡೋ ಗೇಮ್ ಆಡುವುದನ್ನು ಕಲಿಸಿದ್ದಳು. ಆ ನಂತರ ಅವರಿಬ್ಬರೂ ಟೈಂಪಾಸ್​ಗೆಂದು ಆನ್​ಲೈನ್​ನಲ್ಲಿ ಲೂಡೋ ಆಡುತ್ತಿದ್ದರು. ಆನ್‌ಲೈನ್ ನಲ್ಲಿ ಲೂಡೋ ಆಟದಲ್ಲಿ … Continue reading ಲೂಡೋ ಆಟದಲ್ಲಿ ಸತತವಾಗಿ ಸೋಲಿಸಿದ ಪತ್ನಿಯ ಬೆನ್ನುಮೂಳೆ ಮುರಿದು ಹಾಕಿದ ಪತಿ