ಈ ಕೃಷಿಕನಿಂದ ಪೊಲೀಸರು ದಂಡ ವಸೂಲಿ ಮಾಡಿದ್ದು ಯಾಕೆ ? | ನಿಮ್ಮ ಉತ್ತರಕ್ಕೆ ಕೃಷಿಕರು ಕಾಯುತ್ತಿದ್ದಾರೆ !

Share the Articleಯೇನೆಕಲ್ಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ  ಸಂಘದ ಶಾಖೆ ದೇವರಹಳ್ಳಿಯಲ್ಲಿ ನಿನ್ನೆ, ಏಪ್ರಿಲ್ 23 ರಂದು ಗೇರುಬೀಜ ಹಾಗೂ ಖರೀದಿಸುವುದೆಂದು ಸುದ್ದಿ ತಿಳಿದ ಸ್ಥಳೀಯ ಬಿಪಿನ್ ಎಂಬವರು ಕೋಕೋ ಹಾಗೂ ಗೇರುಬೀಜ ವನ್ನು ಅವರದೇ ಕಾರಿನಲ್ಲಿ ತಂದಿದ್ದರು. ಕೋಕೋ ಹಾಗೂ ಗೇರುಬೀಜ ಮಾರಿ ಮನೆಗೆ ಹಿಂತಿರುಗುವ ವೇಳೆಗೆ ಅಲ್ಲಿಗೆ ಸುಬ್ರಮಣ್ಯ ಸ್ಟೇಷನ್ ನ ಪೊಲೀಸರು ಬಂದು, ” ಈ ಫೋರ್ ವೀಲ್ ವಾಹನ ಯಾರದು ? ಇಲ್ಲಿ ಬನ್ನಿ ” ಎಂದು ಹೇಳಿದರು. ಆಗ … Continue reading ಈ ಕೃಷಿಕನಿಂದ ಪೊಲೀಸರು ದಂಡ ವಸೂಲಿ ಮಾಡಿದ್ದು ಯಾಕೆ ? | ನಿಮ್ಮ ಉತ್ತರಕ್ಕೆ ಕೃಷಿಕರು ಕಾಯುತ್ತಿದ್ದಾರೆ !