ಬಾರ್ ಕಳ್ಳತನಕ್ಕೆ ಹೋದ, ಆಸೆ ತಡೆಯಲಾರದೆ ಕುಡಿದು ಅಲ್ಲೇ ಮಲಗಿದ !

ದಿನ ಕಳೆದಂತೆ ಹೊಸ ಹೊಸ ಕುಡುಕರು ಲೋಕಕ್ಕೆ ಪರಿಚಿತರಾಗುತ್ತಿದ್ದಾರೆ ಮತ್ತು ಅವರು ಒಂದಲ್ಲಾ ಒಂದು ಹೊಸ ಅವಾಂತರ ಸೃಷ್ಟಿಸುತ್ತಿದ್ದಾರೆ.ಇಲ್ಲೊಬ್ಬ ಮದ್ಯದ ಮರ್ಲ ಲಾಕ್ ಡೌನ್ ಹಿನ್ನೆಲೆಯಲ್ಲಿ ಕುಡಿಯಲು ಮದ್ಯ ಸಿಗಲಿಲ್ಲ ಎಂಬ ಕಾರಣದಿಂದ ಸೀದಾ ಬಾರ್ ವೊಂದಕ್ಕೆ ನುಗ್ಗಿ ವಾರದಿಂದ ಕುಡಿಯದೆ ಭೋರಿಡುಟ್ಟಿದ್ದ ಮನಸ್ಸು ದೇಹವನ್ನು ಒಂದಿಷ್ಟು ತಣಿಸಿಕೊಳ್ಳಲು ಪ್ಲಾನ್ ಮಾಡಿದ್ದಾನೆ. ಹಾಸನದ ಸಂತೆ ಪೇಟೆಯ ಪ್ರಿಯದರ್ಶಿನಿ ಬಾರ್ ನಲ್ಲಿ ಈ ಘಟನೆ ನಡೆದಿದ್ದು, ಬಾರ್‌ನ ಹೆಂಚು ತೆಗೆದು ಒಳ ಹೊಕ್ಕ ಕಳ್ಳನಿಗೆ ಒಂದೇ ಬಾರಿಗೆ ದಿಗ್ಭ್ರಮೆಯಾಗಿದೆ. … Continue reading ಬಾರ್ ಕಳ್ಳತನಕ್ಕೆ ಹೋದ, ಆಸೆ ತಡೆಯಲಾರದೆ ಕುಡಿದು ಅಲ್ಲೇ ಮಲಗಿದ !