ಲಾಕ್ ಡೌನ್ ಕಳೆದುಕೊಳ್ಳುವ ಎಕಾನಮಿಯು ಮನುಷ್ಯ ಸಂಬಂಧ ಬೆಸೆಯುವ ಕಾರ್ಯದ ಮುಂದೆ ಯಾವ ಲೆಕ್ಕಕ್ಕೆ?

ಲಾಕ್ಡೌನ್ ಅಂದರೆ ಏನೆಂದು ಮೊದಲಿಗೆ ಗೊತ್ತಿರಲಿಲ್ಲ. ಅಂಥದ್ದನ್ನು ನಾವು ಜೀವನದಲ್ಲಿ ಮೊತ್ತಮೊದಲಿಗೆ ಕೇಳುತ್ತಿದ್ದದ್ದು. ಲಾಕ್ಡೌನ್ ಗಿಂತಲೂ ಮೊದಲು ನಮ್ಮ ಕಿವಿಗೆ ಬಿದ್ದದ್ದು ಮೋದಿಯವರು ಹೇಳಿದ ಜನತಾ ಕರ್ಫ್ಯೂ. ಕರ್ಫ್ಯೂ ಅಂದರೆ ಏನೆಂದು ನಮಗೆ ಗೊತ್ತಿತ್ತು. ಏನಪ್ಪಾ ಇದು ಜನತಾ ಕರ್ಫ್ಯೂ ಅಂತ ಅಂದುಕೊಂಡು ನಂತರ ಅರ್ಥಮಾಡಿಕೊಂಡು ಅದನ್ನು ಯಶಸ್ವಿಯಾಗಿ ಆಚರಿಸಿದ್ದೂ ಆಯಿತು. ಲಾಕ್ ಡೌನ್ ಆದಂತೆ ನಮಗೆ ನಿಧಾನಕ್ಕೆ ಲಾಕ್ಡೌನ್ ಅಂದರೆ ಏನು ಅಂತ ಅರ್ಥ ಆಗುತ್ತಾ ಬಂತು. ಏಕಾಏಕಿ ಮನೆಯಿಂದ ಹೊರಹೋಗುವಂತಿಲ್ಲ. ಎಲ್ಲವೂ ಬಂದ್ ಬೆಳಿಗ್ಗೆ … Continue reading ಲಾಕ್ ಡೌನ್ ಕಳೆದುಕೊಳ್ಳುವ ಎಕಾನಮಿಯು ಮನುಷ್ಯ ಸಂಬಂಧ ಬೆಸೆಯುವ ಕಾರ್ಯದ ಮುಂದೆ ಯಾವ ಲೆಕ್ಕಕ್ಕೆ?