ಉಪ್ಪಿನಂಗಡಿಯ ವ್ಯಕ್ತಿಗೂ ವಕ್ಕರಿಸಿದ ಮಹಾಮಾರಿ ಕೊರೊನಾ !

ಪುತ್ತೂರು : ದ.ಕ.ಜಿಲ್ಲೆಯಲ್ಲಿ 12 ದಿನಗಳಿಂದ ಕೊರೊನಾ ಪಾಸಿಟಿವ್ ವರದಿಯಾಗಿಲ್ಲ ಎಂಬ ನೆಮ್ಮದಿಯ ನಡುವೆ ಇಂದು, ಶುಕ್ರವಾರ ಒಂದು ಕೊರೊನಾ ಪಾಸಿಟಿವ್ ಪ್ರಕರಣ ಪುತ್ತೂರು ತಾಲೂಕಿನಲ್ಲಿ ದೃಢವಾಗಿದೆ. ಇದೀಗ ಉಪ್ಪಿನಂಗಡಿಯ 39 ವರ್ಷ ವಯಸ್ಸಿನ ವ್ಯಕ್ತಿಯೋರ್ವರಿಗೆ ಕೋರೋನಾ ಪಾಸಿಟಿವ್ ಇರುವುದು ಖಚಿತವಾಗಿದೆ. ಮಾರ್ಚ್ 28 ಕ್ಕೆ ಈ ವ್ಯಕ್ತಿ ದೆಹಲಿಯಿಂದ ಹಿಂದಿರುಗಿದ್ದು, ಬರೋಬ್ಬರಿ 21 ದಿನಗಳ ನಂತರ ಆತನಿಗೆ ಪಾಸಿಟಿವ್ ಬಂದದ್ದು ಅಚ್ಚರಿ ಎನಿಸಿದೆ. ಈ ಮೊದಲು 14 ಗಳಲ್ಲಿ ಕೊರೋನ ಲಕ್ಷಣಗಳು ಗೋಚರಿಸುತ್ತವೆ ಅಂದುಕೊಂಡಿದ್ದರು. ನಂತರ … Continue reading ಉಪ್ಪಿನಂಗಡಿಯ ವ್ಯಕ್ತಿಗೂ ವಕ್ಕರಿಸಿದ ಮಹಾಮಾರಿ ಕೊರೊನಾ !