ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮರದಲ್ಲೇ ಮನೆ ಮಾಡಿದ ಸವಣೂರಿನ ವಿವೇಕ್ ಆಳ್ವ
ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮರದಲ್ಲೇ ಕುಳಿತ ವಕೀಲರ ಬಗ್ಗೆ ನಾವೆಲ್ಲರೂ ತಿಳಿದಿದ್ದೇವೆ. ಆದರೆ ಇಲ್ಲೊಬ್ಬರು ತಾನೇ ಬೆಳೆಸಿದ ಕಾಡಿನ ನಡುವೆ ಮರದ ಮೇಲೆಯೇ ಮನೆಯ ಮಾಡಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಜತೆಗೆ ಪರಿಸರ ವೀಕ್ಷಣೆಯಲ್ಲಿ ಸಂಭ್ರಮಪಡುತ್ತಿದ್ದಾರೆ. ಅವರು ಬೇರಾರೂ ಅಲ್ಲ…ಉಪನ್ಯಾಸಕ, ಸಂಶೋಧಕ, ಕೃಷಿಕರಿಗಾಗಿಯೇ ಕೃಷಿ ಡೈರಿ ರೂಪಿಸಿದ ಕಡಬ ತಾಲೂಕಿನ ಸವಣೂರು ಸಮೀಪದ ಪುಣ್ಚಪ್ಪಾಡಿ ಗ್ರಾಮದ ನಡುಮನೆಯ ವಿವೇಕ್ ಆಳ್ವ ಅವರು. ಇವರ ಕೃಷಿ ಸಂಶೋಧನೆಗಾಗಿ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಪ್ರಚಾರ ಬಯಸದ ಆದಮ್ಯ ಪ್ರತಿಭೆ ಆಳ್ವಾ … Continue reading ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮರದಲ್ಲೇ ಮನೆ ಮಾಡಿದ ಸವಣೂರಿನ ವಿವೇಕ್ ಆಳ್ವ
Copy and paste this URL into your WordPress site to embed
Copy and paste this code into your site to embed