ಉತ್ತರ ಪ್ರದೇಶದಲ್ಲಿ ಮನಕಲಕುವ ದೃಶ್ಯವೊಂದು ( !! ) ಕಣ್ಣಿಗೆ ಬಿದ್ದಿದ್ದು ಅದನ್ನು ಒಬ್ಬರು ತಮ್ಮ ಟ್ವಿಟ್ಟರಿನಲ್ಲಿ ಬಿತ್ತರಿಸಿದ್ದಾರೆ. ಆಗ್ರಾದ ರಾಮ್ ಭಾಗ್ ನಲ್ಲಿ, ತಾಜ್ ಮಹಲ್ ಗಿಂತ ಕೇವಲ ಐದಾರು ಕಿಲೋಮೀಟರ್ ಗಳ ದೂರದಲ್ಲಿ ಹಾಲಿನ ದೊಡ್ಡ ಪಾತ್ರೆಯೊಂದು ಒಂದು ಮಗುಚಿ ಬಿದ್ದಿತ್ತು. ಅದರಿಂದ ಹಾಲು ಚೆಲ್ಲಿ ರಸ್ತೆಯಲ್ಲಿ ಹರಿದಿತ್ತು. ಆ ಸಮಯದಲ್ಲಿ ಒಂದು ಕಡೆ ಕೆಲವು ಬೀದಿ ನಾಯಿಗಳು ಆ ಚೆಲ್ಲಿ ಹೋದ ಹಾಲನ್ನು ಕುಡಿಯುತ್ತಿದ್ದವು. ಅತ್ತ ಅದೇ ಹಾಲನ್ನು ಮತ್ತೊಂದು ವ್ಯಕ್ತಿ ಇನ್ನೊಂದು … Continue reading ಕ್ಯಾನ್ ಮಗುಚಿ ಹಾಲು ಚೆಲ್ಲಿ ಬೀದಿ ನಾಯಿಗಳು ಹಾಲು ನೆಕ್ಕುತ್ತಿದ್ದವು | ಮತ್ತೊಂದು ತುದಿಯಲ್ಲಿ ಮನುಷ್ಯ ಅದೇ ಹಾಲನ್ನು ತುಂಬಿಕೊಳ್ಳುತ್ತಿದ್ದ | ಪತ್ರಕರ್ತ ಸುದ್ದಿ ತಿರುಚಿ ಬರೆಯುತ್ತಿದ್ದ
Copy and paste this URL into your WordPress site to embed
Copy and paste this code into your site to embed