ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಮರವನ್ನೇ ಹತ್ತಿ ಕುಳಿತ ವಕೀಲ !

Share the Articleಉತ್ತರ ಪ್ರದೇಶ : ಕೊರೋನಾವೈರಸ್ ಕಾರಣ ಲಾಕ್ ಡೌನ್ ಜಾರಿಯಲ್ಲಿದ್ದು, ಲಾಕ್ ಡೌನ್ ಸಂದರ್ಭ ಪರಿಣಾಮಕಾರಿಯಾಗಿ ಸಾಮಾಜಿಕ ಅಂತರ ಬೆಳೆಸಿಕೊಳ್ಳಲು ಈಗ ಉತ್ತರ ಪ್ರದೇಶದ ವ್ಯಕ್ತಿಯೊಬ್ಬರು ಹೊಸ ವಿಧಾನವೊಂದನ್ನು ಕಂಡುಕೊಂಡಿದ್ದಾರೆ. ಉತ್ತರ ಪ್ರದೇಶದ ಹಪೂರ್ ಅಸೌರಾ ಗ್ರಾಮದ ವಕೀಲರೊಬ್ಬರು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮರವನ್ನೇ ತಾತ್ಕಾಲಿಕವಾಗಿ ಮನೆಯನ್ನಾಗಿ ಮಾಡಿಕೊಂಡಿದ್ದಾರೆ. ಮನೆಯ ಪಕ್ಕದ ಮರಕ್ಕೆ ಅಟ್ಟನಿಗೆ ಕಟ್ಟಿ ಅದರಲ್ಲೇ ಮುಕುಲ್ ಅವರು ವಾಸಿಸುತ್ತಿದ್ದಾರೆ. ವೃತ್ತಿಯಲ್ಲಿ ವಕೀಲರಾಗಿರುವ ಮುಕುಲ್ ತ್ಯಾಗಿ ಈ ರೀತಿಯಲ್ಲಿ ಮನೆ ನಿರ್ಮಿಸಿಕೊಂಡು ಅಲ್ಲಿಯೇ ಹೆಚ್ಚಿನ … Continue reading ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಮರವನ್ನೇ ಹತ್ತಿ ಕುಳಿತ ವಕೀಲ !