ಲಾಕ್ ಡೌನ್ ನ ಮಧ್ಯೆಯೇ ಜೋಡಿಯೊಂದು ಲಾಕ್ ಆಗಿದ್ದಾರೆ | ಮದುವೆಯಲ್ಲಿ ಹಾಜರಾದವರು ಹತ್ತೇ ಜನ !

Share the Articleಉಡುಪಿ, ಏಪ್ರಿಲ್ 09 : ರಾಜ್ಯ ಮತ್ತು ದೇಶಾದ್ಯಂತ ಕೊರೊನಾ ವೈರಸ್ ಸಂಬಂಧ ಲಾಕ್ ಡೌನ್ ಆದೇಶ ಮಾಡಿರುವುದರಿಂದ ಮದುವೆ ಹಾಗೂ ಇತರೆ ಜನ ಜಂಗುಳಿ ಸೇರಿರುವ ಸಮಾರಂಭಗಳಿಗೆ ಕಡಿವಾಣ ಹಾಕಲಾಗಿರುವುದು ಎಲ್ಲರಿಗೂ ತಿಳಿದ ವಿಚಾರ. ಆದರೂ ಉಡುಪಿ ಜಿಲ್ಲೆಯಲ್ಲಿ ಕೊರೊನಾ ಲಾಕ್ ಡೌನ್ ಇದ್ದರೂ ಮದುವೆಯೆಯೊಂದು ನೆರವೇರಿದೆ.ಉಡುಪಿ ಜಿಲ್ಲೆಯ ಕುಂದಾಪುರದ ಅಂಪಾರು ಗುಡಿಬೆಟ್ಟು ನಿವಾಸಿ ಗಿರೀಶ್ ಹಾಗೂ ಪ್ರೀತಿಕಾ ಅವರು ಲಾಕ್ ಡೌನ್ ನಡುವೆಯೇ ಪರಸ್ಪರ ಲಾಕ್ ಇನ್ ಆಗಿದ್ದಾರೆ. ಅತ್ಯಂತ ಸರಳವಾಗಿ … Continue reading ಲಾಕ್ ಡೌನ್ ನ ಮಧ್ಯೆಯೇ ಜೋಡಿಯೊಂದು ಲಾಕ್ ಆಗಿದ್ದಾರೆ | ಮದುವೆಯಲ್ಲಿ ಹಾಜರಾದವರು ಹತ್ತೇ ಜನ !