ತಮಿಳುನಾಡಿನಿಂದ ಕಡಬ ತಾ.ನ ಐತ್ತೂರಿಗೆ ಬಂದ ಕುಟುಂಬ | ಆತಂಕದಲ್ಲಿ‌ ಜನತೆ

ಕಡಬ : ತಮಿಳುನಾಡಿನಲ್ಲಿ ದಿನೇ ದಿನೇ ಕೊರೊನಾ ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಿದ್ದು,ಇಂತಹ ವಿಷಮ ಸ್ಥಿತಿಯಲ್ಲಿ ತಮಿಳುನಾಡಿನಿಂದ ಕರ್ನಾಟಕದ ದ.ಕ.ಜಿಲ್ಲೆಯ ಕಡಬ ತಾಲೂಕಿಗೆ ಕುಟುಂಬವೊಂದು ಆಗಮಿಸಿದ್ದು ಪಕ್ಕದ ಜನರ ಆತಂಕ ಕ್ಕೆ ಕಾರಣವಾಗಿದೆ. ತಮಿಳುನಾಡಿನಿಂದ ಕಡಬ ತಾಲೂಕಿನ ( ಮರ್ದಾಳ) ಐತೂರು ಗ್ರಾಮದ ಓಟಕಜೆ ಸಿ ಆರ್ ಸಿ ಗೆ ನಾಲ್ವರು (ತಂದೆ, ತಾಯಿ ಮತ್ತು 2 ಮಕ್ಕಳಿರುವ ಕುಟುಂಬವೊಂದು ಎ.9 ರಂದು ಬೈಕಿನಲ್ಲಿ ಬಂದಿದ್ದು, ಓಟೆಕಜೆ ಕಾಲನಿಯ ಜನತೆಗೆ ಆತಂಕ ಶುರುವಾಗಿದೆ. 40 ಕುಟುಂಬಗಳು ಈ ಕಾಲನಿಯಲ್ಲಿ … Continue reading ತಮಿಳುನಾಡಿನಿಂದ ಕಡಬ ತಾ.ನ ಐತ್ತೂರಿಗೆ ಬಂದ ಕುಟುಂಬ | ಆತಂಕದಲ್ಲಿ‌ ಜನತೆ