ತವರು ಮನೆ ಸೇರಲು 18 ತಿಂಗಳ ಮಗುವನ್ನು ಸೊಂಟಕ್ಕೆ ಕಟ್ಟಿಕೊಂಡು ಬರೋಬ್ಬರಿ 100 ಕಿಲೋಮೀಟರ್ ನಡೆದಳು !

ಗುವಾಹಟಿ : ಕೊರೋನಾ ವ್ಯಾಧಿಯ ಪರಿಣಾಮದಿಂದಾಗಿ ಅಸ್ಸಾಂನ 25 ವರ್ಷದ ಮಹಿಳೆಯೊಬ್ಬರು 18 ತಿಂಗಳ ಮಗುವನ್ನು ತನ್ನ ಕಂಕುಳಲ್ಲಿ ಎತ್ತಿಕೊಂಡು ಬರೋಬ್ಬರಿ 100 ಕಿಲೋ ಮೀಟರ್ ದೂರ ನಡೆದಿರುವ ಘಟನೆ ನಡೆದಿದೆ. ವಿಧವೆ ಮಹಿಳೆ ಅಂಜನಾ ಗೊಗೋಯ್ ಗೋಲಾಘಾಟ್ ಜಿಲ್ಲೆಯ ಸರುಪಾಥರ್ ಗ್ರಾಮದ ತನ್ನ ಅತ್ತೆಯ ಮನೆಯಲ್ಲಿದ್ದಳು. ಅತ್ತೆ ಮನೆಯಲ್ಲಿ ತನ್ನನ್ನು ಸರಿಯಾಗಿ ನೋಡಿಕೊಳ್ಳದ ಕಾರಣ ಅನಿವಾರ್ಯವಾಗಿ ಆಕೆ ತನ್ನ ತವರು ಮನೆಗೆ ಹೊರಟಿದ್ದಾಳೆ. ಆದರೆ ತವರು ಮನೆ ಏನಾದ್ರೂ ಹತ್ತಿರ ಇದೆಯಾ ? ಆಕೆಯ ತವರು ಮನೆ … Continue reading ತವರು ಮನೆ ಸೇರಲು 18 ತಿಂಗಳ ಮಗುವನ್ನು ಸೊಂಟಕ್ಕೆ ಕಟ್ಟಿಕೊಂಡು ಬರೋಬ್ಬರಿ 100 ಕಿಲೋಮೀಟರ್ ನಡೆದಳು !