ಲಾಕ್‌ಡೌನ್ ನಡುವೆಯೇ ಮನೆಯಲ್ಲೇ ದನದ ಮಾಂಸ ದಂಧೆ ! ಮನೆಯೇ ಕಸಾಯಿಖಾನೆ !

ದೇಶವೆಲ್ಲಾ ಕೋರೋನಾ ಸಂಕಷ್ಟದಲ್ಲಿ ಬೆಂದು ಹೋಗುತ್ತಿದೆ. ಎಲ್ಲರು ನಿಯತ್ತಾಗಿ ಲಾಕ್ ಡೌನ್ ಪಾಲಿಸುತ್ತಿದ್ದಾರೆ. ಆದರೆ ಇವರು ಮನೆಯಲ್ಲಿ ದನದ ಮಾಂಸ ಕಡಿಯುತ್ತಿದ್ದಾರೆ. ಇವರು ಮನುಷ್ಯರಾಗಿರೋದಿಕ್ಕೆ ಲಾಯಕ್ಕಿಲ್ಲ. ಇವರಿಗೆ ಸಪರೇಟ್ ಕಾನೂನು ಏನಾದರೂ ಉಂಟಾ ? ಇವತ್ತು ಈ ದನ ಕಡಿಯುವ ವ್ಯಕ್ತಿಗಳು ಎಷ್ಟು ಜನರನ್ನು ಕಾನೂನು ಉಲ್ಲಂಘಿಸಿ ಗುಂಪುಗೂಡಿ ಕೋರೋನಾ ಸೋಂಕು ಹರಡಲು ಕಾರಣ ಆಗಿರಬಹುದು ? ಯಾರ ಬಳಿ ಅದರ ಲೆಕ್ಕ ಇದೆ ? ಯಡಿಯೂರಪ್ಪನವರೇ, ಈಗ ಹೇಳಿ. ಕಾನೂನನ್ನು ಉಲ್ಲಂಘಿಸುವವರು ಯಾರು? ಕರ್ನಾಟಕದಲ್ಲಿ ಮತ್ತೊಂದು … Continue reading ಲಾಕ್‌ಡೌನ್ ನಡುವೆಯೇ ಮನೆಯಲ್ಲೇ ದನದ ಮಾಂಸ ದಂಧೆ ! ಮನೆಯೇ ಕಸಾಯಿಖಾನೆ !