ಧರ್ಮಸ್ಥಳದ ಗ್ರಾಮ ಪಂಚಾಯತ್ ಸದಸ್ಯ ಸೇರಿ ಒಟ್ಟು ಐದು ಜನ ಹಿಂದೂ ನಾಯಕರುಗಳ ಮೇಲೆ ಕೇಸು !

Share the Articleಕೋಮು ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ ಎನ್ನಲಾದ ಕಾರಣದಿಂದ ಐದು ಜನ ಹಿಂದೂ ನಾಯಕರ ಮೇಲೆ ಧರ್ಮಸ್ಥಳ, ಬೆಳ್ತಂಗಡಿ ಪುಂಜಾಲಕಟ್ಟೆ ಮತ್ತು ವೇಣೂರು ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ. ಧರ್ಮಸ್ಥಳದಲ್ಲಿ ಗ್ರಾಮ ಪಂಚಾಯತ್ ಸದಸ್ಯ ಸೇರಿ ಇಬ್ಬರ ಮೇಲೆ, ಬೆಳ್ತಂಗಡಿ ಪುಂಜಾಲಕಟ್ಟೆ ಮತ್ತು ವೇಣೂರು ಠಾಣೆಗಳಲ್ಲಿ ತಲಾ ಒಬ್ಬ ಮೇಲೆ ಕೇಸು ಬಿದ್ದಿವೆ. ಇದರ ಬಗ್ಗೆ ಕಾನೂನು ತನ್ನದೇ ಆದ ಕೆಲಸಗಳನ್ನು ಮಾಡಲಿದೆ. ಇವತ್ತಿನ ಪ್ರಶ್ನೆ ಅದಲ್ಲ. ನಾವಿವತ್ತು ಇಲ್ಲಿ ಹೇಳುತ್ತಿರುವುದು ಇಂತಹಾ ಘಟನೆ ನಡೆಯಲು ಕಾರಣವಾದ … Continue reading ಧರ್ಮಸ್ಥಳದ ಗ್ರಾಮ ಪಂಚಾಯತ್ ಸದಸ್ಯ ಸೇರಿ ಒಟ್ಟು ಐದು ಜನ ಹಿಂದೂ ನಾಯಕರುಗಳ ಮೇಲೆ ಕೇಸು !