ನಮ್ಮನ್ನು ನಗಿಸುತ್ತಿದ್ದ ಹಾಸ್ಯನಟ ಬುಲೆಟ್ ಪ್ರಕಾಶ್ ಇನ್ನಿಲ್ಲ !

ಕನ್ನಡ ಚಿತ್ರರಂಗದ ಹೆಸರಾಂತ ಹಾಸ್ಯ ಕಲಾವಿದ ಬುಲೆಟ್‌ ಪ್ರಕಾಶ್‌ 44 ವರ್ಷಕ್ಕೆ ಉಸಿರು ಚೆಲ್ಲಿ ಮಲಗಿದ್ದಾರೆ. ಧ್ರುವ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ, ಸುಮಾರು 300 ಕ್ಕೂ ಹೆಚ್ಚು ಚಿತ್ರಗಳಲ್ಲಿ ಮಿಂಚಿದ, ಸಿನಿ ರಸಿಕರನ್ನು ರಂಜಿಸಿದ ಈ ದೈತ್ಯ ದೇಹಿಯನ್ನು ಕಡೆ ಕಾಲದಲ್ಲಿ ರೋಗಗಳು ಇನ್ನಿಲ್ಲದೆ ಕಾಡಿದ್ದವು. ತೀರ ಕೆಲ ದಿನಗಳ ಹಿಂದೆ ಗ್ಯಾಸ್ಟ್ರಿಕ್‌ ತೊಂದರೆಯಿಂದ ಬೆಂಗಳೂರಿನ ಪೋರ್ಟೀಸ್‌ ಆಸ್ಪತ್ರೆಯಲ್ಲಿ ಆಡ್ಮಿಟ್‌ ಆಗಿದ್ದ ಬುಲೆಟ್ ಪ್ರಕಾಶ್‌. ಆರೋಗ್ಯದಲ್ಲಿ ತುಂಬಾನೇ ಏರು-ಪೇರು ಕಾಣಿಸಿಕೊಳ್ಳುತ್ತಿತ್ತು. ಬುಲೆಟ್‌ ಪ್ರಕಾಶ್ ಅವರು … Continue reading ನಮ್ಮನ್ನು ನಗಿಸುತ್ತಿದ್ದ ಹಾಸ್ಯನಟ ಬುಲೆಟ್ ಪ್ರಕಾಶ್ ಇನ್ನಿಲ್ಲ !