ಬೆಳ್ಳಾರೆ | ಕುಡುಕರ ಕಷ್ಟ ನೋಡಿ ಗೋಂಕುದ ಗಂಗಸರ ಮಾರಲು ಹೊರಟ ವ್ಯಕ್ತಿ ಆರೆಸ್ಟ್ !

Share the Articleಬೆಳ್ಳಾರೆ : ಸರ್ಕಾರ ಲಾಕ್ ಡೌನ್ ಘೋಷಣೆ ಮಾಡಿರುವ ಕಾರಣ ಮದ್ಯದಂಗಡಿಗಳು ಬಂದಾಗಿದೆ. ಕುಡಿಯಲು ಮದ್ಯವಿಲ್ಲದೆ ದಿಕ್ಕೇ ತೋಚದಂತಾದ ಜನರು ತಮ್ಮ ಎಂದಿನ ಸಾಂಪ್ರದಾಯಿಕ ರಸಾಯನ ಪದ್ಧತಿಗೆ ಮರಳಿದ್ದಾರೆ. ಹೀಗೆ ತಮ್ಮ ಮನೆಯಲ್ಲಿ ಅಥವಾ ಪಕ್ಕದ ಗೇರು ಹಾಡಿಯಲ್ಲಿ ಸಿಗುವ ಗೇರು ಹಣ್ಣಿನ ಸಾರಾಯಿ ತಯಾರಿಕೆಗೆ ಮುಂದಾದ ವ್ಯಕ್ತಿಯೊಬ್ಬರು ಪೊಲೀಸರಿಗೆ ಸಿಕ್ಕಿಬಿದ್ದ ಘಟನೆ ಬೆಳ್ಳಾರೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಹಳ್ಳಿಗಳಲ್ಲಿ ಗೇರು ಹಣ್ಣು ಬಿಡುವ ಸಂದರ್ಭದಲ್ಲಿ ಗೇರು ಹಣ್ಣುಗಳನ್ನು ಬೇಯಿಸುವುದು ಮಾಮೂಲು ಮತ್ತು ಅದೊಂದು … Continue reading ಬೆಳ್ಳಾರೆ | ಕುಡುಕರ ಕಷ್ಟ ನೋಡಿ ಗೋಂಕುದ ಗಂಗಸರ ಮಾರಲು ಹೊರಟ ವ್ಯಕ್ತಿ ಆರೆಸ್ಟ್ !