ಮದ್ಯದ ಮರ್ಲರು ಮದ್ಯದಂಗಡಿ ದೋಚಿದರು | ಕಳ್ಳರು ತಮ್ಮ ಬ್ರಾಂಡ್ ಬಿಟ್ಟು ದುಡ್ಡು ಕೂಡಾ ಮುಟ್ಟಲಿಲ್ಲ

ಕೊರೋನ ವೈರಸ್ ನ ವಿರುದ್ಧದ ಹೋರಾಟದಲ್ಲಿ ಇಡೀ ದೇಶಕ್ಕೆ ದೇಶವೇ ಲಾಕ್ ಔಟ್ ಆಗಿದ್ದಾಗ ಮದ್ಯದಂಗಡಿ ಬಂದ್ ಆಗದೇ ಇರುತ್ತಾ? ಆದರೂ ಕುಡುಕರು ಅದನ್ನು ಇನ್ನೂ ಅರ್ಥ ಮಾಡಿಕೊಂಡಿಲ್ಲ ಎನಿಸುತ್ತದೆ.  ಕೆಲವು ಕಡೆ ಮದ್ಯವಿಲ್ಲದೆ ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮತ್ತೊಂದು ಕಡೆ ಮದ್ಯಕ್ಕೆ ಒಗ್ಗಿಕೊಂಡ ದೇಹ ಹೀಗೆ ದಿನಗಟ್ಟಲೆ ಮದ್ಯವಿಲ್ಲದೆ ಸಡನ್ನಾಗಿ ದೈಹಿಕ ಆಘಾತಕ್ಕೊಳಗಾಗಿ ವ್ಯಕ್ತಿಯೊಬ್ಬರು ಮರಣಿಸಿದ್ದಾರೆ. ಕೆಲವು ಅದೃಷ್ಟವಂತರಿಗೆ ಊರಲ್ಲಿ ಕದ್ದುಮುಚ್ಚಿ ಮದ್ಯ ಮಾರುವ ಜನರು ಮಾಲು ಸಪ್ಲೈ ಮಾಡಿದ್ದಾರೆ. ಇವೆಲ್ಲದರ ನಡುವೆ ಸ್ವಲ್ಪ ಧೈರ್ಯ … Continue reading ಮದ್ಯದ ಮರ್ಲರು ಮದ್ಯದಂಗಡಿ ದೋಚಿದರು | ಕಳ್ಳರು ತಮ್ಮ ಬ್ರಾಂಡ್ ಬಿಟ್ಟು ದುಡ್ಡು ಕೂಡಾ ಮುಟ್ಟಲಿಲ್ಲ