ಸವಣೂರು | ಕುಡಿಯಲು ಮದ್ಯವಿಲ್ಲದೆ ಮದ್ಯ ವ್ಯಸನಿ ಸಾವು

Share the Articleಕಡಬ : ಕುಡಿಯಲು ಮದ್ಯವಿಲ್ಲದೆ ಮದ್ಯವ್ಯಸನಿ ಮೃತಪಟ್ಟ ಘಟನೆ ಕಡಬ ತಾಲೂಕಿನ ಸವಣೂರಿನಿಂದ ವರದಿಯಾಗಿದೆ. ಸವಣೂರು ಗ್ರಾಮದ ಚಾಪಲ್ಲ ನಿವಾಸಿ ಆನಂದ ಎಂಬವರೇ ಮದ್ಯವಿಲ್ಲದೆ ಮಾನಸಿಕವಾಗಿ ಕುಗ್ಗಿ ಮೃತಪಟ್ಟ ಕುರಿತು ವರದಿಯಾಗಿದೆ. ಚಾಪಲ್ಲದ ಆನಂದ ಪ್ರತಿದೀನ ಮದ್ಯಪಾನ ಮಾಡುತ್ತಿದ್ದು, ಲಾಕ್‌ಡೌನ್ ಆಗಿದ್ದರಿಂದ ಎಲ್ಲಾ ಮದ್ಯದಂಗಡಿ ಬಂದ್ ಆಗಿದ್ದು, ಮದ್ಯ ದೊರಕದೆ ಸಾವಿಗೀಡಾಗಿದ್ದಾರೆ. ಮದ್ಯದಂಗಡಿ ಬಂದ್ ಆಗಿದ್ದರೂ ಕೆಲದಿನಗಳ ಹಿಂದೆ ಮದ್ಯದಂಗಡಿ ಎದುರು ಕಾಯುತ್ತಾ ಕುಳಿತ್ತಿರುತ್ತಿದ್ದ ವ್ಯಕ್ತಿ ಎ.2 ರಂದು ಮನೆಯಲ್ಲಿ ಮೃತಪಟ್ಟಿದ್ದಾರೆ. ಮೊನ್ನೆಯವರೆಗೆ ಕುಡುಕರು … Continue reading ಸವಣೂರು | ಕುಡಿಯಲು ಮದ್ಯವಿಲ್ಲದೆ ಮದ್ಯ ವ್ಯಸನಿ ಸಾವು