ಪುತ್ತೂರಿನ ಜನರಲ್ಲಿ ಸಾಮಾಗ್ರಿ ಕೊಳ್ಳುವ ಸಂಭ್ರಮ | 3 ದಿನಗಳ ಬಳಿಕ ಜನವೋ ಜನ

Share the Articleಕಳೆದ ಮೂರು ದಿನಗಳಿಂದ ಯಾರೋ ಕೂಡಿ ಹಾಕಿದಂತೆ ಮನೆಯಲ್ಲಿಯೇ ಗೃಹ ಬಂಧನಕ್ಕೆ ಒಳಗಾಗಿ ಶ್ರದ್ಧೆಯಿಂದ ಲಾಕ್ ಡೌನ್ ಆದೇಶ ಪಾಲಿಸಿದ ಪುತ್ತೂರಿನ ಮಂದಿಗೆ ಇವತ್ತು ಎಂದಿಗಿಂತ ಬೇಗ ಎಚ್ಚರವಾಗಿದೆ. ಇವತ್ತು ಫ್ರೆಶ್ ಆಗಿ ಬಗಲಲ್ಲಿ ದೊಡ್ಡ ಬ್ಯಾಗ್ ಹಿಡಿದುಕೊಂಡು ಪೇಟೆಗೆ ಇಳಿದಿದ್ದಾರೆ. ಹಾಗಾಗಿ ಅಂಗಡಿಗಳ ಮುಂದೆ ಜನವೋ ಜನ. ಕೆಲವರು ಮಾಸ್ಕ್ ಹಾಕಿ ಸಾಮಾಜಿಕ ಅಂತರ ಕಾಯ್ದುಕೊಂಡು ನಿಂತಿದ್ದರೆ ಇನ್ನೂ ಹಲವಾರು ಜನ ಯಾವುದೇ ಮಾಸ್ಕ್ ಹಾಕದೆ ಬಂದಿದ್ದರು. ಅಲ್ಲದೆ ಸರದಿ ಸಾಲಿನಲ್ಲಿ ನಿಂತಿದ್ದ … Continue reading ಪುತ್ತೂರಿನ ಜನರಲ್ಲಿ ಸಾಮಾಗ್ರಿ ಕೊಳ್ಳುವ ಸಂಭ್ರಮ | 3 ದಿನಗಳ ಬಳಿಕ ಜನವೋ ಜನ