ಹೋಂ ಕ್ವಾರಂಟೈನ್ ನ 100% ನಿಗಾಕ್ಕೆ ಹೊಸ ಆಪ್ | ಇದು ದೇಶದಲ್ಲೇ ಮೊದಲು | ಸ್ಪೀಡ್ ಅಂದರೆ ಹರೀಶ್ ಪೂಂಜಾ !

Share the Articleಯುದ್ದ ಕಾಲದಲ್ಲಿ- ನಮಗೆ ಬಿಡುವಿಲ್ಲ, ಹೊಸದನ್ನು ಎತ್ತಿಕೊಂಡು ಬರಲು ಆಗುವುದಿಲ್ಲ, ಮುಖ್ಯವಾಗಿ ಅದಕ್ಕೆ ಸಮಯವಿರುವುದಿಲ್ಲ, ಅದಕ್ಕೆ ಜಾಸ್ತಿ ಖರ್ಚಾಗುತ್ತದೆ ಇಂತಹಾ ಸಾಮಾನ್ಯ ಆಲೋಚನೆಗಳ ಮಧ್ಯೆಯೇ, ತನ್ನ ಬಿಡುವಿಲ್ಲದ ಕೆಲಸಕಾರ್ಯಗಳ ನಡುವೆ ಟೆಕ್ನಾಲಜಿಯನ್ನ ಬಳಸಿಕೊಂಡು ದೇಶದ ಇವತ್ತಿನ ಬಹು ದೊಡ್ಡ ಸಮಸ್ಯೆಯಾದ ಹೋಂ ಕ್ವಾರಂಟೈನ್ ಮ್ಯಾನೇಜ್ಮಂಟ್ ಮಾಡಲು ಹೊಸ ಆಪ್ ತಂದಿದ್ದಾರೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರು. ಇವತ್ತು ನಾವು ಭಾರತದಲ್ಲಿ ಸೋಲುತ್ತಿರುವುದು ಕೊರೋನಾವನ್ನು ಟ್ರೀಟ್ ಮಾಡುವುದರಲ್ಲಿ ಅಲ್ಲ. ಕೊರೋನಾ ಸೋಂಕು ತಗಲಿರಬಹುದಾದ, ಸೋಂಕಿತರೊಂದಿಗೆ … Continue reading ಹೋಂ ಕ್ವಾರಂಟೈನ್ ನ 100% ನಿಗಾಕ್ಕೆ ಹೊಸ ಆಪ್ | ಇದು ದೇಶದಲ್ಲೇ ಮೊದಲು | ಸ್ಪೀಡ್ ಅಂದರೆ ಹರೀಶ್ ಪೂಂಜಾ !