ನಿಜವಾಗುತ್ತಾ ಅಭಿಗ್ಯ ನುಡಿದ ಭವಿಷ್ಯ | 2019 ರ ಆಗಸ್ಟ್ ನಲ್ಲಿ ಭವಿಷ್ಯ ನುಡಿದಿದ್ದ ಬಾಲಕ !

ಕೋರೋನಾ ವ್ಯಾಧಿ ಇಡೀ ಪ್ರಪಂಚವನ್ನು ಆಕ್ರಮಿಸಿ ಕಾಡುವುದನ್ನು ಯಾರಾದರೂ ಮೊದಲೇ ಊಹಿಸಿದ್ದರಾ ? ಈ ಬಗ್ಗೆ ಯಾರಾದರೂ ಭವಿಷ್ಯವಾಣಿ ನುಡಿದ್ದಿದ್ದರಾ ? ಹೌದು. ಹಾಗಂತ ಒಬ್ಬರು ಭವಿಷ್ಯ ನುಡಿದಿದ್ದಾರೆ. ಈ ನವೆಂಬರ್ 2019 ಕ್ಕೆ ಜಗತ್ತಿಗೆ ಮಹಾ ಕಂಟಕ ವೊಂದು ಬರಲಿದೆ. ದೊಡ್ಡ ರೋಗವೊಂದು ಜಗತ್ತನ್ನು ಆವರಿಸಲಿದ್ದು ಅದು ಈ ಜಗತ್ತನ್ನು 9 ತಿಂಗಳುಗಳ ಕಾಲ ಆಳಲಿದೆ. ಏಪ್ರಿಲ್ 2020 ರ ನಂತರ ಆ ರೋಗ ಕಮ್ಮಿಯಾಗಿ ಆ ಜಗತ್ತು ದೊಡ್ಡ ಕಂಟಕದಿಂದ ಪಾಲಾಗಲಿದೆ. ಇಂಥ ಭವಿಷ್ಯ … Continue reading ನಿಜವಾಗುತ್ತಾ ಅಭಿಗ್ಯ ನುಡಿದ ಭವಿಷ್ಯ | 2019 ರ ಆಗಸ್ಟ್ ನಲ್ಲಿ ಭವಿಷ್ಯ ನುಡಿದಿದ್ದ ಬಾಲಕ !