ಕಡಬ | ಮದ್ಯ ದೊರೆಯದೆ ಮದ್ಯವ್ಯಸನಿ ಕೇರಳದ ಟೋನಿ ಥೋಮಸ್ ಆತ್ಮಹತ್ಯೆ

Share the Article ” ಮದ್ಯ ಕೊಲ್ಲುತ್ತದೆ ; ಮದ್ಯ ಇಲ್ಲದೆ ಹೋದರೂ ಕೊಲ್ಲುತ್ತದೆ !!! ” ಕಡಬ, ಮಾ.28 : ಕುಡಿಯಲು ಮದ್ಯ ಇಲ್ಲದ ಕಾರಣ ಮದ್ಯವ್ಯಸನಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಡಬದ ಬಂಟ್ರ ಗ್ರಾಮದ ನಂದುಗುರಿ ಎಂಬಲ್ಲಿ ನಡೆದಿದೆ. ಕೇರಳದ ಕೊಟ್ಟಾಯಂ ಜಿಲ್ಲೆಯ ಎಳಿಕುಳಂನ ಚೆರಿಯಮಕ್ಕಲ್ ನಿವಾಸಿ 51 ವರ್ಷ ವಯಸ್ಸಿನ ಟೋನಿ ಥೋಮಸ್ ದಿನ ನಿತ್ಯ ಕುಡಿಯುತ್ತಿದ್ದರು. ರಬ್ಬರ್ ಟ್ಯಾಪಿಂಗ್ ಕೆಲಸ ಮಾಡುತ್ತಿದ್ದ ಅವರಿಗೆ ಮದ್ಯ ಸೇವಿಸದೇ ಇರುವುದು ಸಾಧ್ಯವಿರಲಿಲ್ಲ. ಕೋರೋನಾ ವೈರಸ್ … Continue reading ಕಡಬ | ಮದ್ಯ ದೊರೆಯದೆ ಮದ್ಯವ್ಯಸನಿ ಕೇರಳದ ಟೋನಿ ಥೋಮಸ್ ಆತ್ಮಹತ್ಯೆ