ಅನೈತಿಕ ಸಂಬಂಧ ಮುಂದುವರಿಸಲು ತನ್ನ ಪ್ರಿಯಕರನ ಜೊತೆ ಮಗಳ ವಿವಾಹ ಮಾಡಿದ ತಾಯಿ | ಅನೈತಿಕ ಸಂಬಂಧದ ಆಯುಷ್ಯ ಎಷ್ಟು ?!

ಹೈದರಾಬಾದ್ : ಅಳಿಯನ ಜೊತೆ ತನ್ನ ತಾಯಿಯೊಬ್ಬಳು ಅಕ್ರಮ ಸಂಬಂಧ ಇಟ್ಟುಕೊಂಡ ತಾಯಿಯ ನಡವಳಿಕೆಯನ್ನು ಸಹಿಸಲಾಗದ ನವ ವಿವಾಹಿತೆ ಆತ್ಮಹತ್ಯೆ ಮಾಡಿಕೊಂಡಿರುವ ವಿಚಿತ್ರ ಘಟನೆ ಹೈದರಾಬಾದಿನಲ್ಲಿ ನಡೆದಿದೆ. ಅನೈತಿಕ ಅನಿತಾಳ ಕಥೆ ಅನಿತಾಗೆ ಇಬ್ಬರು ಮಕ್ಕಳು. ಒಬ್ಬಾಕೆ ಹತ್ತೊಂಬತ್ತು ವರ್ಷ ವಯಸ್ಸಿನ ವಂದನಾ, ಮತ್ತೊಬ್ಬಾಕೆ ಚಿಕ್ಕವಳು ಸಂಜನಾ. ಅನಿತಾ ಇನ್ನೂ ನಲವತ್ತರ ಆಸುಪಾಸಿನ ವಳು. ಅದೇನು ಕಾರಣವಾಯಿತೋ, ಆಕೆ ಗಂಡನಿಂದ ಪ್ರತ್ಯೇಕವಾಗಿ ಮಕ್ಕಳೊಂದಿಗೆ ವಾಸಿಸುತ್ತಿದ್ದಳು. ಇಂತಹ ಸಂದರ್ಭದಲ್ಲಿ ಅನಿತಾಗೆ ಪರಿಚಯವಾದವನೇ ಪ್ರೇಮ್ ನವೀನ್ ಕುಮಾರ್. ಆತ ಇನ್ನೂ 25 … Continue reading ಅನೈತಿಕ ಸಂಬಂಧ ಮುಂದುವರಿಸಲು ತನ್ನ ಪ್ರಿಯಕರನ ಜೊತೆ ಮಗಳ ವಿವಾಹ ಮಾಡಿದ ತಾಯಿ | ಅನೈತಿಕ ಸಂಬಂಧದ ಆಯುಷ್ಯ ಎಷ್ಟು ?!