# BECIL Recruitment 2023: BECIL ನಲ್ಲಿ ಉದ್ಯೋಗವಕಾಶ! ಪಿಯುಸಿ ಪಾಸಾದವರಿಗೂ ಕೆಲಸ, ಮಾಸಿಕ ರೂ.30,000 ಸಂಬಳ!

- Link: https://hosakannada.com/technology/becil-recruitment-2023-job-opportunity-for-2nd-puc-complete-one/
- Published: 2023-05-06T12:01:24+00:00
- Author: Mallika

BECIL Recruitment 2023: ಬ್ರಾಡ್‌ಕಾಸ್ಟ್‌ ಎಂಜಿನಿಯರಿಂಗ್‌ ಕನ್ಸಲ್ಟೆಂಟ್ಸ್‌ ಇಂಡಿಯಾ ಲಿಮಿಟೆಡ್‌(
The Broadcast Engineering Consultants India Ltd) ನಲ್ಲಿ ಹುದ್ದೆಗಳಿದ್ದು, ಆಸಕ್ತ ಅಭ್ಯರ್ಥಿಳು
ಈ ಕೆಳಗಿನ ಮಾಹಿತಿಯನ್ನು ಓದಿ ಅರ್ಜಿ ಸಲ್ಲಿಸಬಹುದು. ಮೇ.21, 20323 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದ್ದು,
ಆನ್‌ಲೈನ್‌ ಮೂಲಕ ಮಾತ್ರ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

Sponsored

ಹುದ್ದೆ([BECIL](https://www.becil.com/) Recruitment 2023) ವಿವರ: ಅಸಿಸ್ಟೆಂಟ್ ಎಡಿಟರ್(
ಹಿಂದಿ)- 1, ಮಾರ್ಕೆಟಿಂಗ್ ಸೂಪರ್​ವೈಸರ್ (ಡಿಜಿಟಲ್ ಮಾರ್ಕೆಟಿಂಗ್)- 2, ಡೇಟಾ ಎಂಟ್ರಿ ಆಪರೇಟರ್(
DEO)-1, ಮಲ್ಟಿ ಟಾಸ್ಕಿಂಗ್ ಅಸಿಸ್ಟೆಂಟ್- 2

Advertisement

Advertisement

ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 01/05/2023
 ಅರ್ಜಿ ಸಲ್ಲಿಸಲು ಕೊನೆಯ ದಿನ: ಮೇ 21, 2023

ವಿದ್ಯಾರ್ಹತೆ: ಅಸಿಸ್ಟೆಂಟ್ ಎಡಿಟರ್ (ಹಿಂದಿ) ಹುದ್ದೆಗೆ ಅರ್ಜಿ ಸಲ್ಲಿಸುವವರು ಪದವಿ ತೇರ್ಗಡೆ ಹೊಂದಿರಬೇಕು.

ಮಾರ್ಕೆಟಿಂಗ್ ಸೂಪರ್​ವೈಸರ್ (ಡಿಜಿಟಲ್ ಮಾರ್ಕೆಟಿಂಗ್) ಹುದ್ದೆಗೆ ಅರ್ಜಿ ಸಲ್ಲಿಸುವವರು ಎಂಬಿಎ, 
ಸ್ನಾತಕೋತ್ತರ ಪದವಿ ತೇರ್ಗಡೆ ಹೊಂದಿರಬೇಕು. ಡೇಟಾ ಎಂಟ್ರಿ ಆಪರೇಟರ್ (DEO) ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು
ಪದವಿ ಪಾಸಾಗಿರಬೇಕು/ ಮಲ್ಟಿ ಟಾಸ್ಕಿಂಗ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು
ಪಿಯುಸಿ ಪಾಸಾಗಿರಬೇಕು.

ವಯೋಮಿತಿ: ಕಂಪನಿ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಮೇ 1, 2023ಕ್ಕೆ ಗರಿಷ್ಠ 
40 ವರ್ಷ ಮೀರಿರಬಾರದು.

ವೇತನ: ಅಸಿಸ್ಟೆಂಟ್ ಎಡಿಟರ್ (ಹಿಂದಿ)- ಮಾಸಿಕ ₹30,000
 ಮಾರ್ಕೆಟಿಂಗ್ ಸೂಪರ್​ವೈಸರ್ (ಡಿಜಿಟಲ್
ಮಾರ್ಕೆಟಿಂಗ್)- ಮಾಸಿಕ ₹ 30,000 ಡೇಟಾ ಎಂಟ್ರಿ ಆಪರೇಟರ್ (DEO)- ಮಾಸಿಕ ₹ 25,000 ಮಲ್ಟಿ ಟಾಸ್ಕಿಂಗ್
ಅಸಿಸ್ಟೆಂಟ್- ಮಾಸಿಕ ₹ 18,000

ಹೆಚ್ಚಿನ ಮಾಹಿತಿಗಾಗಿ ಈ [ಲಿಂಕ್‌ ಕ್ಲಿಕ್‌](https://becilregistration.in/) ಮಾಡಿ

ಇದನ್ನೂ ಓದಿ: [ರಾಂಗ್ ನಂಬರ್ ಗೆ ರಿಚಾರ್ಜ್ ಮಾಡಿದರೆ ಚಿಂತೆ ಬಿಡಿ! ಈ ಟಿಪ್ಸ್ ಫಾಲೋ ಮಾಡಿದಲ್ಲಿ ರಿಚಾರ್ಜ್ ಹಣ ವಾಪಾಸ್ ನಿಮ್ಮ ಖಾತೆ ಸೇರಲಿದೆ!](https://hosakannada.com/2023/05/06/do-not-worry-if-you-mobile-recharge-to-the-wrong-number/)

Advertisement
