ಬೇಸನ್ ಲಾಡು ನೀವೇ ಮಾಡಿ !! । ಮಾಡುವ ಮೊದಲು ರೆಟ್ಟೆಯಲ್ಲಿ ಶಕ್ತಿ ಹೂಡಿ

ಬೇಸನ್ ಲಾಡು ಮಾಡಲು ಜಾಸ್ತಿ ಪದಾರ್ಥಗಳು ಬೇಕಿಲ್ಲವಾದರೂ ಇದು ತುಂಬಾ ಶ್ರಮ ಬೇಡುವ ಅಡುಗೆ. ಕಡಲೆ ಹಿಟ್ಟಿನ ಆಯ್ಕೆ, ತುಪ್ಪದಲ್ಲಿ ರೋಸ್ಟ್ ಮಾಡುವ ವಿಧಾನ, ನಿರಂತರ ಕಲಸುತ್ತಾ ಇರಬೇಕಾದ ಶ್ರಮ – ತಾಳ್ಮೆಮತ್ತು ಕೊನೆಯಲ್ಲಿ ತಣಿಸಿ ಸಕ್ಕರೆಯ ಪುಡಿಯನ್ನು ಹಾಕಿ ಉಂಡೆಗಟ್ಟಿಸುವ ಇತ್ಯಾದಿ ಪರಿಣತಿ ಬೇಡುವ ಅಡುಗೆ. ಕಡಲೆ ಹಿಟ್ಟು ಫ್ರೆಶ್ ಆಗಿರಬೇಕು. ಇಲ್ಲದೆ ಹೋದರೆ ಬೇಸನ್ ಲಾಡು ಕಹಿಯಾಗಿ ನಿಮಗೆ ಬೇಸರ ತರಿಸಬಹುದು. ಕಡಲೆ ಹಿಟ್ಟನ್ನು ಜರಡಿ ಹಾಕುವುದು ತುಂಬಾ ಮುಖ್ಯವಾಗುತ್ತದೆ. ಕಡಲೆ ಹಿಟ್ಟನ್ನು ತುಪ್ಪದಲ್ಲಿ …

ಬೇಸನ್ ಲಾಡು ನೀವೇ ಮಾಡಿ !! । ಮಾಡುವ ಮೊದಲು ರೆಟ್ಟೆಯಲ್ಲಿ ಶಕ್ತಿ ಹೂಡಿ Read More »